ರಾಷ್ಟ್ರೀಯ

ಜಯಲಲಿತಾ ಹೃದಯಾಘಾತಕ್ಕೆ ಕಾರಣವೇನು!

Pinterest LinkedIn Tumblr

Jayalalithaaಚೆನ್ನೈ(ಡಿ.05): ಐಸಿಯುನಲ್ಲಿರುವ ಜಯಲಲಿತಾಗೆ ನೀಡುತ್ತಿರುವ ಆಹಾರದಲ್ಲಿ ಏರುಪೇರು ಆಗಿತ್ತು. ಇದರ ಪರಿಣಾಮವಾಗಿ ಪ್ರೋಟಿನ್ನಲ್ಲಿ ಪೊಟ್ಯಾಷಿಯಂ ಹೆಚ್ಚಾಗಿ ರಕ್ತ ಸಂಚಾರ ಏರುಪೇರಾಯಿತು. ಹೀಗಾಗಿ ನಿನ್ನೆ ಸಂಜೆ ಜಯಲಲಿತಾಗೆ ಹೃದಯಾಘಾತವಾಗಿದೆ.
ಜಯಲಲಿತಾರ ಅನಾರೋಗ್ಯದಿಂದ ತಕ್ಷಣವೇ ಎಚ್ಚೆತ್ತ ವೈದ್ಯರು ಕೂಡಲೇ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಇಂದು ಬೆಳಗ್ಗೆ ಆಂಜಿಯೋಗ್ರಾಮ್ ಪರೀಕ್ಷೆ ಮಾಡಿ ಸಣ್ಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಇದೀಗ ತೀವ್ರ ನಿಗಾ ಘಟಕದಲ್ಲಿ ಜಯಲಲಿತಾಗೆ ಚಿಕಿತ್ಸೆ ನೀಡಲಾಗುತ್ತಿದೆ.

Comments are closed.