ರಾಷ್ಟ್ರೀಯ

ಸದ್ಯದಲ್ಲೇ ಆರ್`ಬಿಐನಿಂದ 2000 ಮುಖಬೆಲೆಯ ನೋಟು ಬಿಡುಗಡೆ

Pinterest LinkedIn Tumblr

noteನವದೆಹಲಿ(ನ.06): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭವಿಷ್ಯದಲ್ಲಿ 2000 ರೂ, ಮುಖಬೆಲೆಯ ನೋಟುಗಳ ಬಿಡುಗಡೆಗೆ ಮುಂದಾಗಿದೆಯಾ..? ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ 2 ಸಾವಿರ ಮುಖಬೆಲೆಯ ನೋಟುಗಳ ಫೋಟೋಗಳು ಇಂಥದ್ದೊಂದು ಪ್ರಶ್ನೆ ಹುಟ್ಟುಹಾಕಿವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ 2000 ಮುಖಬೆಲೆಯ ನೋಟುಗಳನ್ನ ಮುದ್ರಿಸಿದ್ದು, ಮೈಸೂರಿನ ಠಂಕಸಾಲೆಯಿಂದ ರವಾನೆಯಾಗಿವೆ. ಸದ್ಯದ್ಲಲ್ಲೇ ಸಾರ್ವಜನಿಕ ವ್ಯವಹಾರಗಳಲ್ಲಿ ಬಳಕೆಯಾಗಲಿವೆ ಎಂದು ವರಿಯಾಗಿರುವುದಾಗಿ ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.

Comments are closed.