ಹೊಸದಿಲ್ಲಿ : ಬಾವಿವುಡ್ ಬೆಡಗಿ,ಅಂತರಾಷ್ಟ್ರೀಯ ಖ್ಯಾತಿಯ ನಟಿ ಪ್ರಿಯಾಂಕ ಸದ್ಯ ಅರೆ ಕ್ಷಣವೂ ಬಿಡುವಿಲ್ಲದಷ್ಟು ಬ್ಯುಸಿ ಯಾಗಿದ್ದಾರೆ. ಎಬಿಸಿ ವಾಹಿನಿಯ ಟಿವಿ ಶೋ ‘ಕ್ವಾಂಟಿಕೋ’ ದ 2 ನೇ ಸರಣಿಯ ಚಿತ್ರೀಕರಣದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಅರಣ್ಯದಲ್ಲಿ ರಾತ್ರಿ ವೇಳೆ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದ ವಿಡಿಯೋವೊಂದನ್ನು ಪ್ರಿಯಾಂಕಾ ಚೋಪ್ರಾ ಬಿಡುಗಡೆಮಾಡಿದ್ದಾರೆ. ತಮಾಷೆಯ ವಿಡಿಯೋ ಈಗ ವೈರಲ್ ಆಗಿ ಹರಿದಾಡುತ್ತಿದೆ.
‘ಕ್ವಾಂಟಿಕೋ’, ‘ಬೇವಾಜ್’ನ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವುದು ಮಾತ್ರವಲ್ಲದೆ ‘ಪ್ರೊಜೆಕ್ಟ್ ರನ್ ವೇ’ ನ ತೀರ್ಪುಗಾರರಾಗಿಗೂ ಕಾರ್ಯ ನಿರ್ವಹಿಸುತ್ತಿದ್ದಾರೆ.
-ಉದಯವಾಣಿ
Comments are closed.