ರಾಷ್ಟ್ರೀಯ

ಉತ್ತರ ಪ್ರದೇಶದ ಈ ಶಾಲೆಯಲ್ಲಿ ರಾಷ್ಟ್ರಗೀತೆಗೆ ನಿಷೇಧ..!

Pinterest LinkedIn Tumblr

33

ಅಲಹಾಬಾದ್: ಆಘಾತಕಾರಿ ಪ್ರಕರಣವೊಂದರಲ್ಲಿ ಉತ್ತರ ಪ್ರದೇಶದ ಅಲಹಾಬಾದ್‍ನ ಶಾಲೆಯೊಂದು ತನ್ನ ಆವರಣದಲ್ಲಿ ರಾಷ್ಟ್ರಗೀತೆಯನ್ನು ನಿಷೇಧಿಸಿದೆ. ಈ ಶಾಲೆಯ ವ್ಯವಸ್ಥಾಪಕ ರಾಷ್ಟ್ರಗೀತೆ ಹಾಡದಂತೆ ವಿದ್ಯಾರ್ಥಿಗಳಿಗೆ ತಾಕೀತು ಮಾಡಿದ್ದಾನೆ.

ಭಾರತ ಭಾಗ್ಯ ವಿಧಾತ ಸಾಲು ಇಸ್ಲಾಮ್‍ಗೆ ವಿರುದ್ಧವಾಗಿದೆ ಎಂಬುದೇ ಈ ನಿಷೇಧಕ್ಕೆ ಕಾರಣ. ರಾಷ್ಟ್ರಗೀತೆ ನಿಷೇಧವನ್ನು ಪ್ರತಿಭಟಿಸಿ ಈ ಶಾಲೆಯ ಎಂಟು ಶಿಕ್ಷಕರು ರಾಜೀನಾಮೆ ನೀಡಿದ್ದಾರೆ. ಈ ಶಾಲೆಯ ಹೆಸರು: ಎಂಎ ಕಾನ್ವೆಂಟ್ ಸ್ಕೂಲ್. ಈ ಉದ್ಧಟತನಕ್ಕಾಗಿ ಶಾಲೆಯ ಮಂಡಳಿಯನ್ನು ಬಿಜೆಪಿ ಧುರೀಣ ಶ್ರೀಕಾಂತ್ ಶರ್ಮ ತರಾಟೆಗೆ ತೆಗೆದುಕೊಂಡಿದ್ದಾರೆ.

Comments are closed.