ರಾಷ್ಟ್ರೀಯ

10 ವರ್ಷಕ್ಕಿಂತ ಹಳೆಯ ಡೀಸೆಲ್‌ ವಾಹನಗಳಿಗೆ ಕಡಿವಾಣ

Pinterest LinkedIn Tumblr

vahahananaನವದೆಹಲಿ (ಏಜೆನ್ಸೀಸ್‌): ಹತ್ತು ವರ್ಷಕ್ಕಿಂತ ಹೆಚ್ಚು ಹಳೆಯ ಡೀಸೆಲ್‌ ವಾಹನಗಳ ನೋಂದಣಿಯನ್ನು ರದ್ದುಗೊಳಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ದೆಹಲಿಯ ಪ್ರಾದೇಶಿಕ ಸಂಚಾರ ಆಯುಕ್ತರಿಗೆ ಸೋಮವಾರ ನಿರ್ದೇಶನ ನೀಡಿದೆ.

ತಕ್ಷಣದಿಂದಲೇ ಈ ಆದೇಶವನ್ನು ಜಾರಿಗೊಳಿಸುವಂತೆ ಸೂಚಿಸಿರುವ ಎನ್‌ಜಿಟಿ, ನೋಂದಣಿ ರದ್ದು ಪಡಿಸಿದ ವಾಹನಗಳ ಪಟ್ಟಿಯನ್ನು ದೆಹಲಿ ಸಂಚಾರ ಪೊಲೀಸರಿಗೆ ನೀಡುವಂತೆ ತಿಳಿಸಿದೆ.

Comments are closed.