ರಾಷ್ಟ್ರೀಯ

ಅಪಘಾತ: ಎಂಟು ಮಂದಿ ಸಾವು

Pinterest LinkedIn Tumblr

ghghhhhhಡೆಹ್ರಾಡೂನ್ (ಪಿಟಿಐ): ಚಲಿಸುತ್ತಿದ್ದ ವಾಹನವೊಂದು ಪ್ರಪಾತಕ್ಕೆ ಬಿದ್ದು ಎಂಟು ಮಂದಿ ಮೃತಪಟ್ಟು ಏಳು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಕಲ್ಸಿ ಪ್ರದೇಶದಲ್ಲಿ ಭಾನುವಾರ ನಡೆದಿದೆ.

ಘಟನೆ ಬಗ್ಗೆ ಮಾಹಿತಿ ಬಂದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ನಡೆಸಿ ಸಂತ್ರಸ್ತರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಾಹನವನ್ನು ಕಮರಿಯಿಂದ ಮೇಲೆತ್ತಲಾಗಿದ್ದು ಅಪಘಾತದ ಕಾರಣ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಎಡಿಜಿ ಅನಿಲ್ ರಾತುರಿ ಮಾಹಿತಿ ನೀಡಿದ್ದಾರೆ.

Comments are closed.