ಮನೋರಂಜನೆ

ವಿರಾಟ್ ಕೊಹ್ಲಿಗೆ ಬಾಲ್ಯದಲ್ಲಿದ್ದ ದೊಡ್ಡ ತಲೆನೋವು ಏನು ಗೊತ್ತಾ..?

Pinterest LinkedIn Tumblr

virat

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯನ್ನ ಎದುರು ನೋಡುತ್ತಿರುವ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಖಾಸಗಿ ಕಾರ್ಯಕ್ರಮದಲ್ಲಿ ತಮ್ಮ ಅಭಿಮಾನಿಗಳ ಜೊತೆ ಸಮಯ ಕಳೆದರು. ಈ ಸಂದರ್ಭ ತಮ್ಮ ಬಾಲ್ಯದ ನೆನಪುಗಳನ್ನ ಮೆಲುಕು ಹಾಕಿದರು.

`ನಾನು ಯಾವಾಗಲೂ ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ಆಡುತ್ತಲೇ ನನ್ನ ರಜಾದಿನಗಳನ್ನ ಕಳೆಯುತ್ತಿದ್ದೆ. ರಜೆಯಲ್ಲಿ ಹೋಮ್ ವರ್ಕ್ ಮಾಡುವುದೇ ನನಗೊಂದು ತಲೆನೋವಾಗುತ್ತಿತ್ತು. ನಾನು ಹೋವರ್ಕ್ ಕಂಪ್ಲೀಟ್ ಮಾಡುತ್ತಿರಲಿಲ್ಲ ಎಂದಿದ್ದಾರೆ ಕೊಹ್ಲಿ.

ಇದೇ ವೇಳೆ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿರುವ ಆರ್`ಸಿಬಿ ಕ್ಯಾಪ್ಟನ್, ಈ ಪಿಚ್`ನಲ್ಲಿ ಬ್ಯಾಟಿಂಗ್ ಮಾಡುವುದು ನನಗೆ ಅತ್ಯಂತ ಸುಲಭ. ಅದರಲ್ಲೂ 360 ಆಟಗಾರನ ಜೊತೆ ಆಡುವುದು ಇಷ್ಟ ಎಂದಿದ್ದಾರೆ.

Comments are closed.