ಮನೋರಂಜನೆ

ಸಿನಿ’ಮಾ’ ಅವಾರ್ಡ್ಸ್- 2016 ಸಾಲಿನ 13 ಪ್ರಶಸ್ತಿಗಳನ್ನು ಬಾಚಿಕೊಂಡ ಬಾಹುಬಲಿ

Pinterest LinkedIn Tumblr

bahubali1111

ಹೈದರಾಬಾದ್: ಎಸ್‍ಎಸ್ ರಾಜಮೌಳಿ ನಿರ್ದೇಶನದ ಬ್ಲಾಕ್‍ಬಾಸ್ಟರ್ ಸಿನಿಮಾ ಬಾಹುಬಲಿ ಸಿನಿ’ಮಾ’ ಅವಾರ್ಡ್ಸ್ 2016 ಸಾಲಿನ ಅತ್ಯುತ್ತಮ ಸಿನಿಮಾವಾಗಿ ಹೊರಹೊಮ್ಮಿದೆ.

ಹೈದರಾಬಾದ್‍ನಲ್ಲಿ ಮಾ ವಾಹಿನಿಯ ತೆಲುಗು ಸಿನಿಮಾಗಳಿಗೆ ನೀಡುವ ಪ್ರಶಸ್ತಿಯಲ್ಲಿ ಬಾಹುಬಲಿ ಸಿನಿಮಾ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಪ್ರಭಾಸ್, ರಾಣಾ ದಗ್ಗುಬಾಟಿ, ತಮನ್ನಾ, ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣರಂತಹ ತಾರಾಬಳಗದಲ್ಲಿ ಮೂಡಿಬಂದ ಚಿತ್ರಕ್ಕೆ 13 ಪ್ರಶಸ್ತಿಗಳು ಬಂದಿದೆ.

ಸಿನಿ’ಮಾ’ ಅವಾರ್ಡ್ 2016
ಉತ್ತಮ ಸಿನಿಮಾ: ಬಾಹುಬಲಿ- ದಿ ಬಿಗಿನಿಂಗ್
ಉತ್ತಮ ಖಳನಟ: ರಾಣಾ ದಗ್ಗುಬಾಟಿ(ಬಾಹುಬಲಿ)
ಉತ್ತಮ ನಿರ್ದೇಶಕ: ಎಸ್‍ಎಸ್ ರಾಜಮೌಳಿ (ಬಾಹುಬಲಿ)
ಉತ್ತಮ ಕಲಾ ನಿರ್ದೇಶನ: ಸಬು ಸೈರಿಲ್( ಬಾಹುಬಲಿ)
ಉತ್ತಮ ವಿಎಫ್‍ಎಕ್ಸ್: ಶ್ರೀನಿವಾಸ್ ಮೋಹನ್ (ಬಾಹುಬಲಿ)
ಉತ್ತಮ ಛಾಯಗ್ರಾಹಕ: ಕೆಕೆ ಸೆಂಥಿಲ್ ಕುಮಾರ್ (ಬಾಹುಬಲಿ)
ಉತ್ತಮ ಸಂಪಾದಕ: ಕೋಟಗಿರಿ ವೆಂಕಟೇಶ್ವರ ರಾವ್(ಬಾಹುಬಲಿ)
ಉತ್ತಮ ಸಾಹಸ ನಿರ್ದೇಶಕ: ಪೀಟರ್ ಹೈನ್ಸ್(ಬಾಹುಬಲಿ)
ಉತ್ತಮ ಸಂಗೀತ ನಿರ್ದೇಶಕ: ಎಂಎಂ ಕೀರವಾಣಿ(ಬಾಹುಬಲಿ)
ಉತ್ತಮ ಸಹನಟಿ: ರಮ್ಯಾ ಕೃಷ್ಣ ( ಬಾಹುಬಲಿ)
ಉತ್ತಮ ಗಾಯಕ: ಕಾರ್ತಿಕ್( ಪಚ್ಚಾ ಬೊಟ್ಟೆಸಿನಾ-ಬಾಹುಬಲಿ)
ಉತ್ತಮ ಗಾಯಕಿ: ರಮ್ಯಾ ಬೆಹ್ರಾ (ಧೀವರಾ-ಬಾಹುಬಲಿ)
ಉತ್ತಮ ನೃತ್ಯಸಂಯೋಜಕ: ಪ್ರೇಮ್ ರಕ್ಷಿತ್ (ಬಾಹುಬಲಿ)

ಉತ್ತಮ ನಟ: ಜೂ. ಎನ್‍ಟಿಆರ್(ಟೆಂಪರ್)
ಉತ್ತಮ ನಟಿ: ಅನುಷ್ಕಾ ಶೆಟ್ಟಿ( ರುದ್ರಾಮಾದೇವಿ)
ಉತ್ತಮ ಚಿತ್ರಕಥೆ: ಸುಕುಮಾರ್ (ಕುಮಾರಿ 21ಎಫ್)
ಉತ್ತಮ ಸಂಗೀತ ನಿರ್ದೇಶನ: ದೇವಿ ಪ್ರಸಾದ್(ಸನ್ ಆಫ್ ಸತ್ಯಮೂರ್ತಿ)

ಇನ್ನುಳಿದಂತೆ ಕಾಂಚೆ, ಮಹೇಶ್ ಬಾಬು ನಟನೆಯ ಶ್ರೀಮಂತುಡು, ರುದ್ರಮಾದೇವಿ, ಟೆಂಪರ್, ಸನ್ ಆಫ್ ಸತ್ಯಮೂರ್ತಿ ಚಿತ್ರಗಳಿಗೂ ಹಲವು ಪ್ರಶಸ್ತಿಗಳು ದೊರಕಿವೆ.

Comments are closed.