ಅಂತರಾಷ್ಟ್ರೀಯ

ತ್ರಿಬಲ್ ಎಕ್ಸ್: ಮೇ 21ಕ್ಕೆ ದೀಪಿಕ ಪಡುಕೋಣೆ ಪಾತ್ರದ ಶೂಟಿಂಗ್ ಕಂಪ್ಲೀಟ್

Pinterest LinkedIn Tumblr

deepika-padukone

ತ್ರಿಬಲ್ ಎಕ್ಸ್: ದಿ ರಿಟರ್ನ್ ಆಫ್ ಝೆಂಡರ್ ಕೇಜ್ ಚಿತ್ರದ ಮೂಲಕ ಹಾಲಿವುಡ್ ಚಿತ್ರರಂಗಕ್ಕೆ ಪ್ರವೇಶಿಸಿರುವ ಬಾಲಿವುಡ್ ನಟಿ ದೀಪಿಕ ಪಡುಕೋಣೆ ಮುಂದಿನ ವಾರದಲ್ಲಿ ತಮ್ಮ ಪಾತ್ರ ಶೂಟಿಂಗ್ ಮುಗಿಸಲಿದ್ದಾರಂತೆ.

ಸದ್ಯ ಚಿತ್ರದ ಶೂಟಿಂಗ್ ಗಾಗಿ ಉತ್ತರ ಅಮೆರಿಕದಲ್ಲಿರುವ ದೀಪಿಕ ಪಡುಕೋಣೆ ತಮ್ಮ ಭಾಗದ ಚಿತ್ರೀಕರಣವು ಮುಂದಿನ ಶನಿವಾರದೊಳಗಾಗಿ ಮುಗಿಯಲಿದೆ ಎಂದು ಟ್ವೀಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಸಾಹಸ ಪ್ರದಾನ ಚಿತ್ರದಲ್ಲಿ ವಿನ್ ಡೀಸೆಲ್ ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರದಲ್ಲಿ ದೀಪಿಕ ಸೆರೆನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Write A Comment