ಮನೋರಂಜನೆ

ಅಜರುದ್ದೀನ್ ಜೊತೆಗಿನ ಸಂಬಂಧ: ತಾಳ್ಮೆಕಳೆದುಕೊಂಡು ಸಿಡಿಮಿಡಿಕೊಂಡು ಪತ್ರಕರ್ತರ ವಿರುದ್ಧ ಕಿರುಚಾಡಿದ ಜ್ವಾಲಾಗುಟ್ಟಾ

Pinterest LinkedIn Tumblr

azarduddin-jwala

ನವದೆಹಲಿ: ಕ್ರಿಕೆಟಿಗ ಮೊಹಮದ್ ಅಜರುದ್ದೀನ್ ಜೊತೆಗಿನ ಸಂಬಂಧ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಟಲ್ ಆಟಗಾರ್ತಿ ಜ್ವಾಲಾಗುಟ್ಟಾ ತಾಳ್ಮೆಕಳೆದುಕೊಂಡು ಸಿಡಿಮಿಡಿಗೊಂಡಿದ್ದಾರೆ.

ಸೂರತ್ ನಲ್ಲಿ ಕ್ರೀಡಾ ಸಮುಚ್ಚಯ ಉದ್ಘಾಟಿಸಲು ಹೋಗಿದ್ದ ಜ್ವಾಲಾ ಗುಟ್ಟಾಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಆಕ್ರೋಶಗೊಂಡಿದ್ದಾರೆ. ಅದೊಂದು ಸುಳ್ಳು ಸುದ್ದಿ ಎಂದು ಈ ಹಿಂದೆಯೇ ಹೇಳಿದ್ದೀನಿ ಆಗಿದ್ದರೂ ಪದೇ ಪದೇ ಯಾಕೆ ಅದೇ ಪ್ರಶ್ನೆ ಕೇಳುತ್ತೀರಾ ಎಂದು ಕಿರುಚಾಡಿದ್ದಾರೆ.

ಮೊಹಮದ್ ಅಜರುದ್ದೀನ್ ಜೀವನ ಚರಿತ್ರೆ ಕುರಿತಾದ ಅಜರ್ ಸಿನಿಮಾ ಶೀಘ್ರವೇ ಬಿಡುಗಡೆಯಾಗಲಿದೆ.

Write A Comment