ಅಂತರಾಷ್ಟ್ರೀಯ

ಅಮೆರಿಕದ ರಸ್ತೆಗೆ ಭಾರತೀಯ ವೈದ್ಯ ಸಂಪತ್ ಶಿವಂಗಿ ಲಾನೆ ಹೆಸರು ನಾಮಕರಣ

Pinterest LinkedIn Tumblr

t

ವಾಷಿಂಗ್ಟನ್: ಅತ್ಯಂತ ಅಪರೂಪದ ಪ್ರಕರಣವೊಂದರಲ್ಲಿ ಅಮೆರಿಕದ ಮಿಸಿಸಿಪ್ಪಿ ರಾಜ್ಯದಲ್ಲಿನ ರಸ್ತೆಯೊಂದಕ್ಕೆ ಭಾರತೀಯ ವ್ಯಕ್ತಿಯೊಬ್ಬರ ಹೆಸರಿಡಲಾಗಿದೆ. ಡಾ.ಸಂಪತ್ ಶಿವಂಗಿ ಲಾನೆ ಅವರು ಇಲ್ಲಿನ ಸಮುದಾಯಕ್ಕೆ ಸಲ್ಲಿಸಿದ ಸೇವೆಯನು ಪರಿಗಣಿಸಿದ ಮಿಸಿಸಿಪ್ಪಿ ಆಡಳಿತ ನಿನ್ನೆ ಶಿವಂಗಿ ಅವರ ಹೆಸರಿನಲ್ಲಿ ನಾಮಕರಣ ಮಾಡಿದೆ. ನ್ಯೂಸಿಕ ಅಸ್ವಸ್ಥರ ಕಲ್ಯಾಣಕ್ಕಾಗಿ ನಾನು ನೀಡುತ್ತಿರುವ ಸೇವೆಯನ್ನು ಗುರುತಿಸಿ ನನ್ನ ಹೆಸರನ್ನು ರಸ್ತೆಗಿಡುವ ಮೂಲಕ ಶಾಶ್ವತಗೊಳಿಸಿರುವ ಮಿಸಿಸಿಪ್ಪಿ ರಾಜ್ಯಪಾಲ ಫಿಲ್ ಬ್ರ್ಯಾಂಟ್ ಅವರನ್ನು ಡಾ.ಶಿವಂಗಿ ಅಭಿನಂದಿಸಿದ್ದಾರೆ.

Write A Comment