ಮನೋರಂಜನೆ

ಸುಶ್ಮಿತಾ ಜತೆ ಸಂಬಂಧ ಹೊಂದಿದ್ದೆ ಎಂದ ವಿಕ್ರಮ್‌ಭಟ್‌!

Pinterest LinkedIn Tumblr

sushmita-sen

ನವದೆಹಲಿ: ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್‌ಜತೆಗೆ ವಿವಾಹೇತರ ಸಂಬಂಧ ಹೊಂದಿದ್ದೆ ಎಂದು ಚಿತ್ರ ನಿರ್ದೇಶಕ ವಿಕ್ರಮಭಟ್‌ಬಹಿರಂಗ ಪಡಿಸಿದ್ದಾರೆ. ಬಾಲಿವುಡ್‌ಸುದ್ದಿಗಳ ಆಧಾರಿತ ವೆಬ್‌ಸೈಟ್‌ಗಳಲ್ಲಿ ಈ ಸುದ್ದಿ ಇದೀಗ ಭಾರೀ ಸದ್ದು ಮಾಡುತ್ತಿದ್ದು, ಸುಶ್ಮಿತಾ ಸೇನ್‌ಳೊಂದಿಗೆ ಸಂಬಂಧ ಹೊಂದಿದ್ದು ಹೌದೆಂದು 47 ವರ್ಷದ ವಿಕ್ರಮ್‌ಭಟ್‌ಒಪ್ಪಿಕೊಂಡಿರುವು ದಾಗಿ ವೆಬ್‌ಸೈಟ್‌ಗಳು ತಿಳಿಸಿವೆ. ಇನ್ನು ಈ ಕುರಿತು ಮಾತನಾಡಿರುವ ವಿಕ್ರಮ್‌ಭಟ್‌, ಆಗ ನಾವಿಬ್ಬರು ಚಿಕ್ಕ ವಯಸ್ಸಿನವರಾಗಿದ್ದೆವು. ಪ್ರೌಢತೆ ಇರಲಿಲ್ಲ ಎಂದಿದ್ದಾರೆ.

Write A Comment