ಮನೋರಂಜನೆ

ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ ಮುಡಿಗೆ ಏರಿಸಿಕೊಂಡ ದೆಹಲಿಯ ಬೆಡಗಿ

Pinterest LinkedIn Tumblr

Delhi girl Priyadarshini Chatterjee rowned Miss India World 3

ಮುಂಬೈ: ದೆಹಲಿ ಮೂಲದ ಪ್ರಿಯದರ್ಶಿನಿ ಚಟರ್ಜಿ ಅವರು 2016ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಕಿರೀಟವನ್ನು ಮುಡಿಗೆ ಏರಿಸಿಕೊಂಡಿದ್ದಾರೆ.

ಈ ಮೂಲಕ ಪ್ರಿಯದರ್ಶಿನಿ ಅವರು 2016ರ ವಿಶ್ವಸುಂದರಿ(ಮಿಸ್ ವರ್ಲ್ಡ್) ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Delhi girl Priyadarshini Chatterjee rowned Miss India World

Delhi girl Priyadarshini Chatterjee rowned Miss India World 1

ಪಂಖುರಿ ಗಿದ್ವಾನಿ ಅವರು ಸ್ಪರ್ಧೆಯಲ್ಲಿ 2ನೇ ರನ್ನರ್ ಅಪ್ ಆಗಿ ಆಯ್ಕೆಯಾದರು. ಇನ್ನು ಬೆಂಗಳೂರಿನ ಸುಶ್ರುತಿ ಕೃಷ್ಣ ಅವರು ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾದರು.

ಸಂಜಯ್ ದತ್, ಯಾಮಿ ಗೌತಮ್, ಅರ್ಜುನ್ ಕಪೂರ್, ಕಬೀರ್ ಖಾನ್, ಅಮಿ ಜಾಕ್ಸನ್, ಏಕ್ತಾ ಕಪೂರ, 2015ರ ವಿಶ್ವ ಸುಂದರಿ ಮಿರಿಯಾ ಲಾಲಗುನ, ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಮನೀಶ್ ಮಲ್ಹೋತ್ರಾ ಮತ್ತು ಶೇನ್ ಪೀಕಾಕ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

Write A Comment