ರಾಷ್ಟ್ರೀಯ

ವಿದ್ಯಾರ್ಥಿನಿ ಹೋಂವರ್ಕ್ ಮಾಡಲಿಲ್ಲ ಅಂತಾ ರೇಪ್ ಮಾಡಿದ ಶಿಕ್ಷಕ!

Pinterest LinkedIn Tumblr

rape

ಭೋಪಾಲ್: ಹೋಂವರ್ಕ್ ಮಾಡದ ಎರಡನೇ ತರಗತಿಯ ಆರು ವರ್ಷದ ಬಾಲಕಿಗೆ ಶಿಕ್ಷಕರೊಬ್ಬರು ರೇಪ್ ಶಿಕ್ಷೆ ನೀಡಿದ್ದಾನೆ.

ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಕುರ್ಸಾ ಗ್ರಾಮದ ಖಾಸಗಿ ಶಾಲೆಯೊಂದರ ಸತ್ಯನಾರಾಯಣ ವರ್ಮ ಆರೋಪಿ ಶಿಕ್ಷಕನಾಗಿದ್ದು, ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂತ್ರಸ್ತ ಬಾಲಕಿ ತೀವ್ರ ಗಾಯಗೊಂಡಿದ್ದು, ಎರಡು ದಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೋಂವರ್ಕ್ ಮಾಡದ್ದಕ್ಕೆ ಶಾಲೆಯ ಹಿಂಭಾಗಕ್ಕೆ ಹೋಗುವಂತೆ ತಿಳಿಸಿದ್ದ ಶಿಕ್ಷಕ. ಬಳಿಕ ಅಲ್ಲಿ ಹೋಗಿ ಆಕೆ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈ ಬಗ್ಗೆ ಬಾಯ್ಬಿಡದಂತೆ ಬಾಲಕಿಯನ್ನು ಶಿಕ್ಷಕರು ಬೆದರಿಸಿದ್ದರು ಎನ್ನಲಾಗಿದೆ.

Write A Comment