ಅಂತರಾಷ್ಟ್ರೀಯ

ಅಮೆರಿಕ ಸುಪ್ರೀಂ ಕೋರ್ಟ್‍ಗೆ ಭಾರತೀಯ ಶ್ರೀನಿವಾಸನ್ ಜಡ್ಜ್

Pinterest LinkedIn Tumblr

Srinavasan

ವಾಷಿಂಗ್ಟನ್: ಅಮೆರಿಕದ ಸುಪ್ರೀಕೋರ್ಟ್‍ನಲ್ಲಿ ಇದೇ ಮೊದಲ ಬಾರಿಗೆ ಭಗವದ್ಗೀತೆ ಮೊಳಗಿದೆ. ಭಾರತ ಮೂಲದ ಶ್ರೀನಿವಾಸನ್ ಅಮೆರಿಕದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಈ ವೇಳೆ ಹಿಂದೂ ಪವಿತ್ರ ಗ್ರಂಥ ಭಗವತ್‍ಗೀತೆ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಶೇಷ ಅಂದ್ರೆ ಅಮೆರಿಕ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಏಷ್ಯಾ ಖಂಡದಿಂದ ಅಮೆರಿಕ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆ. ಅದರಲ್ಲೂ ಭಾರತ ಮೂಲದವರು ಅನ್ನೋದು ಇನ್ನೂಂದು ವಿಶೇಷ.

227 ವರ್ಷಗಳ ಇತಿಹಾಸ ಹೊಂದಿರೋ ಅಮೆರಿಕ ನ್ಯಾಯಾಲಯದಲ್ಲಿ ಇದುವರೆಗೆ 112 ಮಂದಿ ನ್ಯಾಯಾಧೀಶರ ಸ್ಥಾನ ಅಲಂಕರಿಸಿದ್ದಾರೆ.

Write A Comment