ಮನೋರಂಜನೆ

ಮಲಯಾಳಂ ನಟ ಕಲಾಭವನ್ ಮಣಿ ನಿಧನ

Pinterest LinkedIn Tumblr

Kalabhavan mani

ಕೊಚ್ಚಿ: ಮಲಯಾಳಂ ಚಿತ್ರ ನಟ ಹಾಗೂ ಗಾಯಕ ಕಲಾಭವನ್ ಮಣಿ ನಿಧನರಾಗಿದ್ದಾರೆ. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ 45 ವರ್ಷದ ಕಲಾಭವನ್ ಮಣಿ ಅವರು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಸಂಜೆ 7.15ಕ್ಕೆ ನಿಧನರಾಗಿದ್ದಾರೆ.

ಮಿಮಿಕ್ರಿ ಕಲಾವಿದನಾಗಿ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಕಲಾಭವನ್ ಮಣಿ ಅವರು ದಕ್ಷಿಣ ಭಾರತದ ಹಲವು ಭಾಷೆಯಲ್ಲಿ ನಟಿಸಿದ್ದಾರೆ.

Write A Comment