ಮನೋರಂಜನೆ

ಸಲ್ಮಾನ್ ಜತೆ ಮಾತನಾಡುವ ಮುನ್ನ 10 ಬಾರಿ ಯೋಚಿಸಿ: ಡೈಸಿ ಶಾ

Pinterest LinkedIn Tumblr

sallu

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಜತೆ ಮಾತನಾಡುವ ಮುನ್ನ ಹತ್ತು ಬಾರಿ ಯೋಚಿಸಿದ್ದೆ ಎಂದು ನಟಿ ಡೈಸಿ ಶಾ ಹೇಳಿದ್ದಾರೆ.

ಜೈ ಹೋ ಚಿತ್ರದ ಸಹ ನಟಿಯಾಗಿದ್ದ ಡೈಸಿ ಶಾ ಸಲ್ಮಾನ್ ಖಾನ್ ರನ್ನು ಮೊದಲ ಸಹ ಕಂಡಾಗ ಮಾತನಾಡಿಲು ಹತ್ತು ಬಾರಿ ಯೋಚಿಸಿದ್ದೇ ಎಂದು ಹೇಳಿಕೊಂಡಿದ್ದಾರೆ. ಸಲ್ಮಾನ್ ಖಾನ್ ಓರ್ವ ಸಹೃದಯಿ. ಅವರು ಎಲ್ಲಾದರಲ್ಲೂ ಸೂಪರ್. ನಾನು ಯಾವಾಗಲು ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ.

Write A Comment