ರಾಷ್ಟ್ರೀಯ

ಕನ್ಹಯ್ಯಾ ಜೈಲಿನಿಂದ ಬಿಡುಗಡೆ

Pinterest LinkedIn Tumblr

ghghjdddನವದೆಹಲಿ: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರು ಗುರುವಾರ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ದೆಹಲಿ ಹೈಕೋರ್ಟ್ ನಿನ್ನೆ ಕನ್ಹಯ್ಯಾ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಇಂದು ಭಾರಿ ಭದ್ರತೆಯೊಂದಿಗೆ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಅಹಿತಕರ ಘಟನೆಗಳು ಜರುಗದಂತೆ ಜೈಲಿನ ಹೊರಗಡೆ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

Write A Comment