ಮನೋರಂಜನೆ

ದೆಹಲಿಯ ಸ್ವಚ್ಚ ಭಾರತ್ ಅಭಿಯಾನಕ್ಕೆ ಸಂಜಯ್ ದತ್ ರಾಯಭಾರಿ

Pinterest LinkedIn Tumblr

Sanjay  Dutt

ನವದೆಹಲಿ: ಇತ್ತೀಚೆಗಷ್ಟೇ ಪುಣೆಯ ಯರವಾಡ ಜೈಲಿನಿಂದ ಬಿಡುಗಡೆಯಾದ ಬಾಲಿವುಡ್ ನಟ ಸಂಜಯ್ ದತ್ ದೆಹಲಿ ಸರ್ಕಾರದ ಸ್ವಚ್ಚ ಭಾರ್ತ ಮತ್ತು ಸ್ಮಾರ್ಟ್ ಸಿಟಿ ಅಭಿಯಾನಕ್ಕೆ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

ತನ್ನ ಗಾಂಧಿಗಿರಿ ನಟೆನೆಯಿಂದ ಹೆಸರವಾಸಿಯಾಗಿರುವ ಸಂಜಯ್ ದತ್ ದೆಹಲಿಯ ಕೊಳೆ ತೊಳೆಯಲು ಪೊರಕೆ ಹಿಡಿದಿದ್ದಾರೆ. ಈ ಸಂಬಂಧ ಸಂಜಯ್ ದತ್ ಅವರಿಗೆ ನವದೆಹಲಿ ಮುನಿಸಿಪಲ್ ಕೌನ್ಸಿಲ್ ಅಧ್ಯಕ್ಷ ನರೇಶ್ ಕುಮಾರ್ ಫೆಬ್ರವರಿ 26 ರಂದು ಪತ್ರ ಬರೆದಿದ್ದರು. ನರೇಶ್ ಕುಮಾರ್ ಅವರ ಈ ಪ್ರಸ್ತಾವನೆಗೆ ದತ್ ಸಮ್ಮತಿ ಸೂಚಿಸಿದ್ದಾರೆ.

Write A Comment