ರಾಷ್ಟ್ರೀಯ

ಪೆಟ್ರೋಲ್‌ ₹ 3 ಇಳಿಕೆ; ಡೀಸೆಲ್‌ ₹ 1.47 ತುಟ್ಟಿ

Pinterest LinkedIn Tumblr

NEW-PETROL-2ನವದೆಹಲಿ (ಪಿಟಿಐ): ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಉತ್ಪನ್ನ ಬೆಲೆ ಏರಿಳಿತವಾಗಿದ್ದು, ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ₹ 3.02 ಇಳಿಕೆಯಾಗಿದೆ. ಡೀಸೆಲ್ ದರ ಪ್ರತಿ ಲೀಟರ್‌ಗೆ ₹ 1.47 ಹೆಚ್ಚಳವಾಗಿದೆ.

ಹೊಸ ದರ ಸೊಮವಾರ ಮಧ್ಯರಾತ್ರಿಯಿಂದ ಜಾರಿಯಾಗಲಿದೆ. ಫೆಬ್ರುವರಿಯಲ್ಲಿ ಪೆಟ್ರೋಲ್ ಬೆಲೆ ಇಳಿಕೆಯಾಗುತ್ತಾ ಬಂದಿದ್ದು, ಡೀಸೆಲ್ ಎರಡು ಬಾರಿ ದುಬಾರಿಯಾಗಿದೆ.

Write A Comment