ರಾಷ್ಟ್ರೀಯ

ಆಯುರ್ವೇದ ಔಷಧ ಸಾರ್ವಕಾಲಿಕ, ಸರ್ವಶ್ರೇಷ್ಠ

Pinterest LinkedIn Tumblr

ayuಭಾರತದ ಪುರಾತನ ವೈದ್ಯ ಪದ್ಧತಿಯಾದ ಆಯುರ್ವೇದ ಸರ್ವ ಕಾಲಕ್ಕೂ ಶ್ರೇಷ್ಠ. ಹಾಗಾಗಿ ಈ ಆಧುನಿಕ ಯುಗದಲ್ಲೂ  ತನ್ನದೇ ಆದ ಮಹತ್ವ ಪಡೆದಿದೆ ಎಂಬುದು  ಹೆಗ್ಗಳಿಕೆ. ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಆಗಿರುವ ಸಾಕಷ್ಟು ಸಂಶೋಧನೆಗಳಿಂದ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗುತ್ತಿದ್ದು, ತ್ವರಿತ ಆರಾಮ ಹಾಗೂ ಆರೋಗ್ಯ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದರಿಂದ ಆರೋಗ್ಯ ಕ್ಷೇತ್ರಕ್ಕೆ  ಅಪಾರ ಕೊಡುಗೆ ನೀಡುವಲ್ಲಿ ಆಯುರ್ವೇದ ಮಂಚೂಣಿಯಲ್ಲಿದೆ. ಆಯುರ್ವೇದ ಅಥವಾ ಗಿಡಮೂಲಿಕೆ ಚಿಕಿತ್ಸೆ ಎಂದರೆ ಸರ್ವರೋಗ ನಿವಾರಕ ವೈದ್ಯಪದ್ಧತಿ. ಇದರಲ್ಲಿ ವೈದ್ಯರು ಕೇವಲ ಕಾಯಿಲೆಗೆ ಮಾತ್ರ ಔಷಧ ಕೊಡದೆ,  ರೋಗಿಯ ದೇಹ, ಮನಸ್ಸು, ಪ್ರಕೃತಿ, ಆತ್ಮ ಮತ್ತು ದೋಷಗಳು, ಮಲ ಮತ್ತು ಧಾತುಗಳ ಸ್ಥಿತಿಯತ್ತಲೂ ಗಮನ ಹರಿಸುತ್ತಾರೆ.

ಆಯುರ್ವೇದ  ಔಷಧಗಳ ಮೂಲ ಸೂತ್ರ, ಗಿಡಮೂಲಿಕೆಗಳು ಹಾಗೂ ಪ್ರಾಣಿ ಜಗತ್ತಿನಿಂದ ಪ್ರಾಪ್ತವಾಗುವ (ಮರ, ಬಳ್ಳಿಗಳು, ಗೋಮೂತ್ರ, ಆಕಳ ಹಾಲು, ತುಪ್ಪ ಇತ್ಯಾದಿ) ಪದಾರ್ಥಗಳು. ಇದರಲ್ಲಿ ಯಾವುದೇ ಪ್ರಕಾರದ ರಾಸಾಯನಿಕ ಪದಾರ್ಥಗಳ  ಪ್ರಯೋಗವಿರುವುದಿಲ್ಲ. ಈ  ಔಷಧಿಗಳು ಶರೀರದ ಮೇಲೆ ಯಾವುದೇ ಪ್ರಕಾರದ  ದುಷ್ಪರಿಣಾಮ ಬೀರುವುದಿಲ್ಲ.  ಪ್ರತಿಯೊಂದು ಆಯುರ್ವೇದಿಕ್ ಔಷಧ  ಸ್ವಯಂ ಒಂದು ಟಾನಿಕ್ ಅಥವಾ ರಸಾಯನದ ಕಾರ್ಯ ಮಾಡುತ್ತಾ ಮನಸ್ಸು ಮತ್ತು ಶರೀರಕ್ಕೆ ಪೋಷಣೆ ನೀಡುತ್ತದೆ. ಈ ಔಷಧಗಳ ಪ್ರಯೋಗವನ್ನು ರೋಗಿಯೊಂದಿಗಷ್ಟೇ ಅಲ್ಲ, ಆರೋಗ್ಯಕರ ವ್ಯಕ್ತಿ ಮೇಲೂ ಮಾಡಬಹುದು ಎನ್ನುತ್ತಾರೆ ಬೆಂಗಳೂರಿನ ನಿಸರ್ಗ ಆಯುರ್ವೇದಿಕ್ ಮೆಡಿಸನ್ ರಿಸರ್ಚ್ ಸೆಂಟರ್‌ನ ಸಂಸ್ಥಾಪಕ ವೈದ್ಯ ಡಾ. ಅಶೋಕ್ ಕುಮಾರ್.

ಹೃದಯ ಸಂಬಂಧಿ ಕಾಯಿಲೆಗೆ ಆಧುನಿಕ ಚಿಕಿತ್ಸೆಗಳಲ್ಲಿ ಬಳಸುವಂತೆ ಎಲ್ಲ ರೀತಿಯ ಔಷಧಗಳು ಪ್ರಕೃತಿದತ್ತವಾದ ಗಿಡಮೂಲಿಕೆಗಳಲ್ಲಿವೆ. ಉದಾಹರಣೆಗೆ ಅಲೋಪತಿ ವೈದ್ಯರು ರಕ್ತ ತೆಳುವಾಗಿಸಲು ನೀಡುವ ಎಕೋಸ್ಟಿನ್ ಮಾತ್ರೆ ಮಾಡುವ ಕೆಲಸವನ್ನು ಆಯುರ್ವೇದದಲ್ಲಿ ಅರ್ಜುನ ಎಂಬ ಗಿಡಮೂಲಿಕೆ ಮಾಡುತ್ತದೆ. ಅದೇ ರೀತಿ ಬ್ಯಾಡ್ ಕೊಲೆಸ್ಟರಾಲ್ ಕಡಿಮೆಗೊಳಿಸಲು ಬಳಸುವ ಅಟೋರ್ವ್  ಮಾತ್ರೆಗಿಂತ ಹೆಚ್ಚಿನ ಪರಿಣಾಮಕಾರಿ ಕೆಲಸ ಸರ್ಪಗಂಧ ಗಿಡಮೂಲಿಕೆ ಮಾಡುತ್ತದೆ. ಈ ಚಿಕಿತ್ಸೆಯಲ್ಲಿ ಯಾವುದೇ ಸೈಡ್ ಎಫೆಕ್ಟ್ ಇಲ್ಲ. ಆದ್ದರಿಂದ ಹುಟ್ಟಿದ ಮಗುವಿನ ಹೃದಯದಲ್ಲಿ  ರಂಧ್ರವಿದ್ದರೂ ಸಹ ಔಷಧಿ ಕೊಡಬಹುದು.

ಅಪರೂಪದ ಗಿಡಮೂಲಿಕೆಗಳ ಅನ್ವೇಷಣೆಯಿಂದ ನಿಸರ್ಗ ಹಾರ್ಟ್‌ಕೇರ್, ಪ್ರಪಂಚದಲ್ಲೇ ಪ್ರಥಮ ಬಾರಿಗೆ ಹೃದಯಕ್ಕೆ ಸಂಬಂಧಿಸಿದ ಎಲ್ಲ ಕಾಯಿಲೆಗಳನ್ನು ಗುಣಪಡಿಸುವ ಔಷಧಿ ಹೊಂದಿದೆ. ಇನ್ನು ಜೀವನವಿಡೀ ಈ ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಕಂಡುಹಿಡಿದ ಔಷಧಿ ಸಮೃದ್ಧಿ ರಸಾಯನ  ಎಂದು ಆಶೋಕ್ ಕುಮಾರ್ ಹೇಳಿದ್ದಾರೆ.

ಸಾಧನೆಗೆ ಸಂದ ಫಲ: ಹಾರ್ಟ್‌ಕೇರ್ ಸಮೃದ್ಧಿ

ಡಾ. ಅಶೋಕ್ ಕುಮಾರ್ ಅವರು ಸತತ 27 ವರ್ಷಗಳ ಕಾಲ ಆಯುರ್ವೇದ ಕ್ಷೇತ್ರದಲ್ಲಿ ಗ್ರಂಥಗಳ ಅಧ್ಯಯನ, ಸಂಶೋಧನೆ ನಡೆಸಿ, ಕಾಡು-ಮೇಡು ಅಲೆದು 108 ವಿಶಿಷ್ಟ ಗಿಡಮೂಲಿಕೆಗಳನ್ನು ಪತ್ತೆ ಹಚ್ಚಿ ತಂದು ತಯಾರಿಸಿದ ಅಪರೂಪದ ಔಷಧ ಹಾರ್ಟ್‌ಕೇರ್ ಮತ್ತು ಸಮೃದ್ಧಿ ರಸಾಯನ.

ನಿಸರ್ಗ ಹಾರ್ಟ್‌ಕೇರ್:

ದೇಹದ ಯಾವುದೇ ಭಾಗದ ರಕ್ತನಾಳಗಳಲ್ಲಿ ಅಡೆತಡೆಗಳಿದ್ದರೂ (ಬ್ಲಾಕೇಜಸ್) ಅದರಲ್ಲೂ  ಮುಖ್ಯವಾಗಿ ಹೃದಯದ ರಕ್ತನಾಳಗಳಲ್ಲಿ ಬ್ಲಾಕೇಜಸ್‌ನ್ನು ಕೇವಲ ಆರು ತಿಂಗಳಲ್ಲಿ ಗುಣಪಡಿಸುವ ಶಕ್ತಿ ನಿಸರ್ಗ ಹಾರ್ಟ್‌ಕೇರ್ ಔಷಧಿಗಿದೆ. ಈ ಔಷಧಿಯನ್ನು ಪ್ರತಿನಿತ್ಯ ಮುಂಜಾನೆ ತಪ್ಪದೇ ಸೇವಿಸಿ, ಅರ್ಧ ಗಂಟೆ ವಾಕಿಂಗ್ ಮಾಡುವುದರಿಂದ ರಕ್ತ ತೆಳು ಹಾಗೂ ಶುದ್ಧೀಕರಣವಾಗಿ ಬ್ಲಾಕೇಜಸ್ ನಿವಾರಣೆಯಾಗುತ್ತದೆ. ವೆರಿಕೋಸ್ ವೆಯಿನ್ಸ್ ಮತ್ತು ಸ್ಟೆನೋಸಿಸ್‌ನಂತಹ ಕಾಯಿಲೆಗಳನ್ನು ಸಹ ಪೂರ್ಣವಾಗಿ ಗುಣಪಡಿಸುತ್ತದೆ. ಜೊತೆಯಲ್ಲಿ ಅಪಾಯಕಾರಿ ಕೊಲೆಸ್ಟರಾಲ್ ನ್ನೂ ಕಡಿಮೆಗೊಳಿಸಿ ದೇಹಾರೋಗ್ಯ ಕಾಪಾಡುತ್ತದೆ.

ಸಮೃದ್ಧಿ ರಸಾಯನ:ಸಮೃದ್ಧಿ ರಸಾಯನವನ್ನು ಪ್ರತಿನಿತ್ಯ ಎರಡು ಬಾರಿ ನಿಸರ್ಗ ಹಾರ್ಟ್‌ಕೇರ್‌ನಂತೆ ಸೇವಿಸುವುದರಿಂದ ಸಂಭವನೀಯ ರೋಗಗಳಾದ ಮಂಡಿ ನೋವು, ಸಂದು ನೋವುಗಳು, ಅಸ್ತಮಾ, ಉಬ್ಬಸ, ಕೆಮ್ಮು, ಒಣಕೆಮ್ಮು, ಕೊಲೆಸ್ಟರಾಲ್, (ಹೈ ಡೆನ್ಸಿಟಿ ಲಿಪಿಡ್ಸ್- ಎಚ್‌ಡಿಎಲ್ ಮತ್ತು ಲೋ ಡೆನ್ಸಿಟಿ ಲಿಪಿಡ್ಸ್- ಎಲ್‌ಡಿಎಲ್),  ಟ್ರೈಗ್ಲಿಸರೈಡ್ಸ್ ಅಂಶಗಳು ಸಮತೋಲನದಲ್ಲಿರುತ್ತವೆ. ಎದೆನೋವು, ಭುಜ ನೋವು, ಕೈಕಾಲು ನೋವು ಹಾಗೂ ಗಂಟುಗಳ ನೋವನ್ನು ಹೋಗಲಾಡಿಸುತ್ತದೆ.  ನರಗಳ ದೌರ್ಬಲ್ಯ, ರಕ್ತದೊತ್ತಡ, ಮಧುಮೇಹ ನಿಯಂತ್ರಣಕ್ಕೆ ರಾಮಬಾಣ.

ದೇಹದ ರಕ್ತ ಶುದ್ಧಗೊಳಿಸಿ ಹಸಿವು ಹೆಚ್ಚಿಸಿ ಒಳ್ಳೆಯ ನಿದ್ರೆ ತರುತ್ತದೆ. ಸಮೃದ್ಧಿ ರಸಾಯನವನ್ನು ಆರೋಗ್ಯವಂತರೂ ಸೇವಿಸಬಹುದು. ಇವರ  ಮತ್ತೊಂದು ಸಂಶೋಧನೆ ನಿಸರ್ಗ ಹರ್ನಿಯಾ ಕೇರ್. ಇದು ಹರ್ನಿಯಾ ಸಮಸ್ಯೆಯನ್ನು ಆರು ತಿಂಗಳಲ್ಲಿ ನಿವಾರಿಸುತ್ತದೆ. ವೆರಿಕೋಸ್ ವೆಯಿನ್ಸ್‌ಗೆ ಚಿಕಿತ್ಸೆ:ತೊಡೆ ಅಥವಾ ಕಾಲಿನ ಮೀನುಖಂಡದಲ್ಲಿ ಹೆಚ್ಚಾಗಿ ಕಂಡು ಬರುವ ವೆರಿಕೋಸ್ ವೆಯಿನ್ಸ್ ಸಮಸ್ಯೆಗೆ ಸೂಕ್ತ ಹಾಗೂ ಶಾಶ್ವತ ಪರಿಹಾರ ಇಂಗ್ಲಿಷ್ ಔಷಧಿಯಲ್ಲಿ ಇಲ್ಲವೇ ಇಲ್ಲ . ಈ ವೆರಿಕೋಸ್ ವೆಯಿನ್ಸ್ ದೇಹದ ಯಾವುದೇ ಭಾಗದಲ್ಲಾದರೂ ಬರಬಹುದು. ಸಾಮಾನ್ಯವಾಗಿ ದಿನಪೂರ್ತಿ ನಿಂತು ಮಾಡುವ ಕೆಲಸಗಾರರಲ್ಲಿ ಹಾಗೂ ಇನ್ನಿತರರಲ್ಲಿ ಈ ರೋಗ ಕಂಡು ಬರುತ್ತದೆ.

ಮೇಲಿನಿಂದ ಪಾದದವರೆಗೆ ಹರಿವ ರಕ್ತ ಹಿಮ್ಮುಖವಾಗಿ (ಹೃದಯ ಭಾಗ) ಕವಾಟಕ್ಕೆ ವಾಪಸು ಸರಾಗವಾಗಿ ಹೋಗಿ ಬರಬೇಕು.ಆದರೆ, ಈ ಸಂಚಲನ ಕ್ರಿಯೆಯಲ್ಲಿ ಸಮಸ್ಯೆಯಾಗಿ ವೆರಿಕೋಸ್ ವೆಯಿನ್ಸ್‌ಗೆ ಒಳಗಾಗುತ್ತಾರೆ. ಈ ಸಮಸ್ಯೆಯಿಂದ ರಕ್ತನಾಳಗಳು ಹಿಗ್ಗುತ್ತವೆ  ಅಥವಾ ತಿರುಚಿದಂತಾಗುತ್ತವೆ. ಒಮ್ಮೆ ಈ ಸಮಸ್ಯೆ ಬಂತೆಂದರೆ ಬಹಳ ಹೊತ್ತು ನಿಂತುಕೊಳ್ಳಲು ಸಾಧ್ಯವಾಗುವುದಿಲ್ಲ. ಸಹಿಸಲಾರದ ನೋವಿನಿಂದ ನರಳುತ್ತಾರೆ.

ಸ್ಟೆನೋಸಿಸ್ (ನೆಕ್ ಬ್ಲಾಕೇಜ್)ಗೂ ಚಿಕಿತ್ಸೆ:

ಸ್ಟೆನೋಸಿಸ್ ಅಂದರೆ ಅಸಹಜ ಅಥವಾ ದಿಢೀರ್ ರಕ್ತನಾಳ ಸಂಕುಚಿತಗೊಳ್ಳುವಿಕೆ. ಈ ವಿಚಿತ್ರ ಕಾಯಿಲೆಗೆ ಸ್ಟೀಚ್ಚರ್ ಎಂತಲೂ ಹೇಳುತ್ತಾರೆ. ರಕ್ತ ಸಂಚಲನೆಯಲ್ಲಿ ಬಿರುಸುತನ ಅಥವಾ ಪ್ರಕ್ಷುಬ್ಧ ಪರಿಸ್ಥಿತಿಯಿಂದಾಗಿ ರಕ್ತ ಹರಿವಿನ ಶಬ್ದ ಸ್ಟೆತೊಸ್ಕೋಪ್‌ನಲ್ಲಿ ಕೇಳಿಸಬಹುದು. ಆದರೂ ಇತರ ವಿಧಾನಗಳಿಂದ ವೈದ್ಯರು ಪರೀಕ್ಷಿಸಿ ನಿರ್ಧರಿಸುತ್ತಾರೆ. ಈ ಕಾಯಿಲೆಗೆ  ಆಯುರ್ವೇದದಲ್ಲಿ  ಔಷಧ ವಿದ್ದು, ರೋಗವನ್ನು ತಡವಾಗಿಯಾದರೂ ಬೇರು ಸಮೇತ ಕಿತ್ತೆಸೆಯುವ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸುವಲ್ಲಿ ಆಯುರ್ವೇದ ಪ್ರಮುಖ ಪಾತ್ರ ವಹಿಸುತ್ತದೆ.

ಪ್ರಶಸ್ತಿ- ಪುರಸ್ಕಾರಗಳು

ಡಾ. ಅಶೋಕ್ ಕುಮಾರ್ ಆಯುರ್ವೇದ ಕ್ಷೇತ್ರದಲ್ಲಿ ನಡೆಸಿರುವ ಗುಣಮಟ್ಟದ ಸಂಶೋಧನೆಗೆ  ಯುರೋಪ್ ರಾಷ್ಟ್ರಗಳ ಅಂತಾರಾಷ್ಟ್ರೀಯ ಕ್ಯೂಸಿ 100 ಗೋಲ್ಡ್ ವಿನ್ಸರ್ ಪುರಸ್ಕಾರ ದೊರೆತಿದೆ.  ಪಶ್ಚಿಮ ಜರ್ಮನಿಯ ಫ್ರಾಂಕ್ ಫರ್ಟ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಆರ್ಚ್ ಆಫ್ ಯೂರೋಪ್ ಚಿನ್ನದ ಪದಕ  ಗಳಿಸಿದ್ದಾರೆ.

ರೋಗಿಗಳು ಏನಂತಾರೆ?

ಬಾಬು ಎಂಬುವರು ಕಳೆದ ಮುರ್ನಾಲಲು ವರ್ಷಗಳಿಂದ ವೆರಿಕೋಸ್ ವೆಯಿನ್ಸ್ ಸಮಸ್ಯೆಯಿಂದ ಬಳಲುತ್ತಿದ್ದರು.  ಇದು ವಿಪರೀತ ಹಂತಕ್ಕೆ ತಲುಪಿ ಕಾಲಿನ ಮೀನುಖಂಡದ ರಕ್ತನಾಳಗಳು ಒಡೆದು ಹೋಗಿ, ರಕ್ತ ಒಸರುವ ಸ್ಥಿತಿ ತಲುಪಿತ್ತು.  ಅಂತಹ ಸಂದರ್ಭದಲ್ಲಿ ಅವರ  ಒಬ್ಬ ಅಲೋಪತಿ ವೈದ್ಯರು. ಡಾ. ಅಶೋಕ್‌ಕುಮಾರ್ ಅವರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಲು ಸೂಚಿಸಿದರು.  ಔಷಧಿ ಸೇವನೆ ಆರಂಭಿಸಿದ ಬಾಬು ಅವರಿಗೆ ಮೂರು ತಿಂಗಳಲ್ಲೇ ವೆರಿಕೋಸ್ ವೆಯಿನ್ಸ್ ಸಮಸ್ಯೆ ಕಡಿಮೆಯಾಗುತ್ತಾ ಬಂತು. ಇಂದು ಪ್ರತಿಶತ 70 ರಷ್ಟು ಕಾಯಿಲೆ ವಾಸಿಯಾಗಿದೆ.

– ಬಾಬು, ಜನರಲ್ ಕ್ಯಾಷಿಯರ್, ಲೀಲಾ ಪ್ಯಾಲೇಸ್, ಬೆಂಗಳೂರು.

1987ರಲ್ಲಿ ಜಯದೇವ ಆಸ್ಪತ್ರೆಯಲ್ಲಿ ಹೃದ್ರೋಗಕ್ಕೆ  ವಾಲ್ವ್ ಹಾಕಿಸಿಕೊಂಡಿದ್ದೆ. ನಂತರ ಮತ್ತೆ ಹಾರ್ಟ್ ಹಾಗೂ ವೆರಿಕೋಸ್ ವೆಯಿನ್ಸ್ ಸಮಸ್ಯೆ ಉಂಟಾಗಿತ್ತು.  ಕಳೆದ ವರ್ಷ ಜಯದೇವಗೆ ಹೋಗಿದ್ದೆ. ವೈದ್ಯರು ತಪಾಸಣೆ ಮಾಡಿ ಇನ್ನೂ ಸ್ವಲ್ಪ ದಿನ ನೋಡೋಣ. ಆಮೇಲೆ ಆಂಜಿಯೋಪ್ಲಾಸ್ಟ್ ಮಾಡಬೇಕಾಗುತ್ತದೆ ಎಂದು ಹೇಳಿ, ಔಷಧಿ ಕೊಟ್ಟು ಕಳಿಸಿದರು. ನಂತರ ಸ್ನೇಹಿತರೊಬ್ಬರಿಂದ  ಡಾ. ಅಶೋಕ್‌ಕುಮಾರ್ ಬಗ್ಗೆ ತಿಳಿದು ಅವರನ್ನು ಸಂಪರ್ಕಿಸಿದೆ.  ಕಳೆದ 9 ತಿಂಗಳಿನಿಂದ ಹಾರ್ಟ್ ಕೇರ್ ಔಷಧ ಸೇವಿಸಿ ತಪ್ಪದೇ ವಾಕಿಂಗ್ ಮಾಡುತ್ತಿದ್ದೇನೆ. ಆರೋಗ್ಯದಲ್ಲಿ ಬಹಳಷ್ಟು ಸುಧಾರಣೆ ಕಂಡಿದೆ. ಈಗ ಸರಾಗವಾಗಿ ಓಡಾಡುತ್ತೇನೆ. ಆಯಾಸವಿಲ್ಲದೆ ಮೆಟ್ಟಿಲು ಹತ್ತುತ್ತೇನೆ. ವೆರಿಕೋಸ್ ಸಮಸ್ಯೆಯೂ ನಿವಾರಣೆಯಾಗಿದೆ.  ಇನ್ನುಳಿದ ಮೂರು ತಿಂಗಳ ಚಿಕಿತ್ಸೆ ಪಡೆಯಬೇಕೆಂದಿದ್ದೇನೆ.

– ಸೂರ್ಯ ನಾರಾಯಣಾಚಾರಿ,

ವ್ಯಾಪಾರಿ, ಪೀಣ್ಯ, ಬೆಂಗಳೂರು

ನಿಸರ್ಗ ಆಯುರ್ವೇದಿಕ್

ಮೆಡಿಸನ್ ರಿಸರ್ಚ್ ಸೆಂಟರ್ (ಜಿಎಂಪಿ ಪ್ರಮಾಣೀಕೃತ ಕಂಪನಿ),

ನಂ. 466/1, 13ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, ವಿಲ್ಸನ್‌ಗಾರ್ಡನ್,

ಬೆಂಗಳೂರು- 560 027

080-22126994, 22220563,

ಮೊ:9845071610, 9480291404

Write A Comment