ರಾಷ್ಟ್ರೀಯ

ಪ್ರಧಾನಿಗೆ ಮಹಿಳೆಯರು ಮಕ್ಕಳ ರಕ್ಷಾಬಂಧನ

Pinterest LinkedIn Tumblr

modi-raksha-bandhan

ನವದೆಹಲಿ: ದೇಶದೆಲ್ಲೆಡೆ ರಕ್ಷಾಬಂಧನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ರಕ್ಷಾಬಂಧನದ ಶುಭಾಶಯ ಕೋರಿದ್ದಾರೆ. ಪ್ರಧಾನಿ ನಿವಾಸದಲ್ಲಿ ರಕ್ಷಾಬಂಧನ ಸಮಾರಂಭ ಸಂಭ್ರಮದಿಂದ ನೆರವೇರಿತು. ಮಹಿಳೆಯರು, ಮಕ್ಕಳು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟಿ ಸಂಭ್ರಮಿಸಿದರು. ಈ ವೇಳೆ ಪರಸ್ಪರ ಶುಭಾಶಯ ಕೋರಲಾಯಿತು.

modi-raksha-bandhan12

modi-raksha-bandhan1

Write A Comment