ರಾಷ್ಟ್ರೀಯ

ಗೂಗಲ್ ಪಟ್ಟಿ ಪ್ರಕಾರ ಮೋದಿ ವಿಶ್ವದ ಅತ್ಯಂತ ಸ್ಟುಪಿಡ್ ಪ್ರಧಾನಿಯಂತೆ..!

Pinterest LinkedIn Tumblr

modhiನವದೆಹಲಿ, ಜು.24-ನೀವು ಏತಕ್ಕಾಗಿಯಾದರೂ, ಯಾವುದಾದರೂ ನೆಟ್‌ವರ್ಕ್ ಓಪನ್ ಮಾಡಿದರೆ ಮೊದಲು ನಿಮ್ಮೆದುರು ಪ್ರತ್ಯಕ್ಷವಾಗುವುದು ಪ್ರಧಾನಿ ಮೋದಿ ಫೋಟೊ. ಬಹುಶಃ ಯಾರ ಭಾವಚಿತ್ರವೂ ಇಷ್ಟೊಂದು ವಿಶ್ವರೂಪದಂತೆ ಕಾಣಿಸಿಕೊಂಡಿಲ್ಲ. ಅದೇ ರೀತಿ ವಿಶ್ವದ ಅತ್ಯಂತ ಸ್ಟುಪಿಡ್ ಪ್ರಧಾನಿ ಯಾರು ಅಂತ ನೀವು ಸರ್ಚ್ ಮಾಡಿದರೆ ಅಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರ ಫೋಟೊನೇ ಪ್ರತ್ಯಕ್ಷ! ಇಡೀ ಸರ್ಚ್‌ಪೇಜ್ ಮೋದಿಮಯ. ಮೋದಿ ಒಬ್ಬರೇ ಅಲ್ಲ ಜೊತೆಗೆ ಆಸ್ಟ್ರೇಲಿಯಾ ಪ್ರಧಾನಿ ಟೋನಿ

ಅಬ್ಬೋಟ್ ಅವರ ಭಾವಚಿತ್ರ ಕೂಡ ಈ ಸಾಲಿನಲ್ಲಿ ಪ್ರತ್ಯಕ್ಷವಾಗುತ್ತದೆ. ಇದೇ ರೀತಿ ಗೂಗಲ್‌ನಲ್ಲಿ ವಿಶ್ವದ ಟಾಪ್ ಟೆನ್ ಕ್ರಿಮಿನಲ್ಸ್ ಪಟ್ಟಿಯಲ್ಲಿ ಮೋದಿ ಚಿತ್ರ ಕಾಣಿಸಿಕೊಂಡಿದ್ದು ಭಾರೀ ಟೀಕೆಗೆ ಗುರಿಯಾಗಿತ್ತು.

Write A Comment