ರಾಷ್ಟ್ರೀಯ

ಭಾರತಕ್ಕೆ ಹೆಮ್ಮೆ ಈ ಮನೆ ಕೆಲಸದ ಮಹಿಳೆ

Pinterest LinkedIn Tumblr

3587baby-haldar-bookಮನಸ್ಸು ಮಾಡಿದ್ರೆ ಯಾರು ಬೇಕಾದ್ರೂ ಏನನ್ನು ಬೇಕಾದ್ರೂ ಸಾಧಿಸಬಹುದು. ಅಸಾಧ್ಯ ಎಂಬುದು ಏನೂ ಇಲ್ಲ ಎಂಬ ಮಾತಿಗೆ ಬೇಬಿ ಹಲ್ದಾರ್ ಉತ್ತಮ ಉದಾಹರಣೆ.

ಗುರಗಾಂವ್ ನಲ್ಲಿ ಮನೆ ಮನೆ ಕೆಲಸ ಮಾಡಿಕೊಂಡಿದ್ದ ಬೇಬಿ ಹಲ್ದಾರ್, ಲೇಖನಿ ಹಿಡಿದರು. 2013 ರಲ್ಲಿ ಹಿಂದಿ ಭಾಷೆಯಲ್ಲಿ ಒಂದು ಪುಸ್ತಕವನ್ನು ಹೊರ ತಂದ್ರು. ಈಗಾಗಲೇ ಎರಡು ಆವೃತ್ತಿ ಮುದ್ರಿತವಾಗಿದ್ದು, ಫ್ರೆಂಚ್ ಸೇರಿದಂತೆ ವಿಶ್ವದ 16 ಭಾಷೆಗಳಲ್ಲಿ ಭಾಷಾಂತರಗೊಂಡಿದೆ.

ತಮ್ಮ ಸಾಹಿತ್ಯದಿಂದ ಬೆಂಗಾಲಿ ಸಾಹಿತ್ಯ ಲೋಕದಲ್ಲಿ ಮನೆ ಮಾತಾಗಿರುವ ಬೇಬಿ, ದೇಶದ ಸಾಹಿತಿಗಳ ಗಮನ ಸೆಳೆದಿದ್ದಾರೆ. ತಸ್ಲಿಮಾ ನಸ್ರೀನ್, ಬೇಬಿ ರಚಿಸಿದ ಸಾಹಿತ್ಯವೊಂದನ್ನು ಬಿಡುಗಡೆ ಮಾಡಿದ್ದಾರೆ.

Write A Comment