ಗಲ್ಫ್

ಯುಎಇಯಲ್ಲಿ 3 ದಿನಗಳವರಗೆ ರಜೆ

Pinterest LinkedIn Tumblr

dubai

ದುಬೈ: ಅಕ್ಟೋಬರ್ 2 ರಂದು ಇಸ್ಲಾಮಿಕ್ ಹೊಸ ವರ್ಷವಾದ ಮೊಹರಂ ತಿಂಗಳ ಆರಂಭದ ಹಿನ್ನೆಲೆಯಲ್ಲಿ ಯುಏಇ ಸರಕಾರವು ಸರಕಾರಿ ಮತ್ತು ಖಾಸಗಿ ವಲಯದಲ್ಲಿರುವವರಿಗೆ ರಜೆ ಘೋಷಿಸಿದೆ.

ಅಕ್ಟೋಬರ್ 2 ರಂದು ರಜೆ ಘೋಷಿಸಿದ ಕಾರಣ ಯುಏಇಗರಿಗೆ ಒಟ್ಟು 3 ದಿನಗಳ ಕಾಲ್ ರಜೆ ಸಿಕ್ಕಂತಾಗಿದೆ. ಸೆಪ್ಟೆಂಬರ್ 30 ಶುಕ್ರವಾರ ವಾರದ ರಜೆ ಜೊತೆ ಸರಣಿ ರಜೆ ಸಿಕ್ಕಂತಾಗಿದೆ.

Comments are closed.