ಗಲ್ಫ್

ದುಬೈ ಯಲ್ಲಿ ನಡೆದ ಅಂತರಾಷ್ಟ್ರೀಯ ಬಾಡಿ ಬಿಲ್ಡ್ ಸ್ಪರ್ದೆಯಲ್ಲಿ ನಾಲ್ಕನೇ ಸ್ಥಾನ ಪಡೆದ ದಕ್ಷಿಣ ಕನ್ನಡಿಗ ಶರ್ವಾನ್ ಹೈದರ್ ಅಲಿ

Pinterest LinkedIn Tumblr

IMG_2386

ದುಬೈ. ಎಮರೇಟ್ಸ್ ಬಾಡಿಬಿಲ್ಡಿಂಗ್ ಪೆಡೆರೇಷನ್ ಇದರ ವತಿಯಿಂದ ನಡೆದ ಅಂತರಾಷ್ಟ್ರೀಯ ಬಾಡಿ ಬಿಲ್ಡ್ ಸ್ಪರ್ದೆ ಯಲ್ಲಿ ಯು.ಎ.ಇ ಯಲ್ಲಿ ಉದ್ಯೋಗದಲ್ಲಿ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಹೈದರ್ ಅಲಿ ಯವರ ಪುತ್ರ ಶರ್ವಾನ್ ಹೈದರ್ ಅಲಿ ಯವರು 4 ನೆ ಸ್ಥಾನ ಪಡೆದಿರುತ್ತಾರೆ.

IMG_2384

IMG_2385

IMG_2388

Comments are closed.