ಗಲ್ಫ್

ದುಬಾಯಿಯಲ್ಲಿ 2015 ಮಾರ್ಚ್ 27 ರಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Pinterest LinkedIn Tumblr

Print

ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ದುಬಾಯಿ ಯು.ಎ.ಇ. ಆಶ್ರಯದಲ್ಲಿ 2015 ಮಾರ್ಚ್ 27ನೇ ತಾರೀಕು ಶುಕ್ರವಾರ ಸಂಜೆ 5.00 ಗಂಟೆಗೆ ದುಬಾಯಿ ಅಲ್ ಗುಸೈಸ್ ಮದೀನಾ ಮಾಲ್ ಹಿಂಬಾಗದಲ್ಲಿರುವ ಇಂಡಿಯನ್ ಅಕಾಡೆಮಿಕ್ ಸ್ಕೂಲ್ ಸಭಾಂಗಣದಲ್ಲಿ 8ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ವಿದ್ಯುಕ್ತವಾಗಿ ನೆರವೇರಲಿದೆ.

ಯು.ಎ.ಇ. ಯಲ್ಲಿರುವ ಕರ್ನಾಟಕ ಪರ ವಿವಿಧ ಸಮುದಾಯ ಸಂಘಟನೆಯ ಸಹಕಾರದೊಂದಿಗೆ ನಡೆಯಲಿರುವ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗ ಬೇಕೆಂದು ಭಕ್ತಾದಿಬಂಧುಗಳಿಗೆ ಮಾಧ್ಯಮದ ಮೂಲಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕಾರ್ಯಕಾರಿ ಸದಸ್ಯರು ಆಹ್ವಾನ ನೀಡಿದ್ದಾರೆ.

Print

ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯದಲ್ಲಿ ಭಾಗವಹಿಸುವ ಭಕ್ತಾದಿಗಳು
ಹೆಚ್ಚಿನ ವಿವರಗಳಿಗಾಗಿ :
050-6744788
050-6504507
050-1540471
050-6781972

ಮಾಧ್ಯಮ ಪ್ರಕಟಣೆ
050-6259391
050-7782799

Write A Comment