ಕನ್ನಡ ವಾರ್ತೆಗಳು

ಯುಪಿ‌ಎಸ್‌ಸಿ ಪರೀಕ್ಷೆಯಲ್ಲಿ 274ನೇ ರ್‍ಯಾಂಕ್ : ನಿವ್ಯಾ ಪಿ.ಶೆಟ್ಟಿಗೆ ಬಂಟರ ಮಾತೃ ಸಂಘದಿಂದ ಸನ್ಮಾನ

Pinterest LinkedIn Tumblr

Nivya_shetty_Sanmana_1

ಮಂಗಳೂರು: 2015ನೇ ಸಾಲಿನ ಯುಪಿ‌ಎಸ್‌ಸಿ ಪರೀಕ್ಷೆಯಲ್ಲಿ 274ನೇ ರ್‍ಯಾಂಕ್ ಗಳಿಸಿದ ಕುಂದಾಪುರ ಶಿರೂರಿನ ನಿವ್ಯಾ ಪಿ.ಶೆಟ್ಟಿ ಅವರನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಶತಮಾನೋತ್ಸವ ಕಟ್ಟಡಗಳ ಸಂಕೀರ್ಣದ ಶಿಲಾನ್ಯಾಸ ಕಾರ್ಯಕ್ರಮದ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ ಸನ್ಮಾನಿಸಿದರು.

Bunts_Shilanyasa_4 Bunts_Shilanyasa_5 Bunts_Shilanyasa_34 Nivya_shetty_Sanmana_2 Bunts_Shilanyasa_20

ಸಮಾರಂಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ನಿಟ್ಟೆ ವಿನಯ ಹೆಗ್ಡೆ, ಎ.ಜೆ. ಶೆಟ್ಟಿ, ಡಾ.ಮೋಹನ್ ಆಳ್ವ, ಉದ್ಯಮಿ ಪ್ರಕಾಶ್ ಶೆಟ್ಟಿ, ನಾಗರಾಜ ಶೆಟ್ಟಿ, ಸಂಘದ ಪ್ರಧಾನ ಕಾರ್ಯದರ್ಶಿ ಮೇಘನಾಥ ಶೆಟ್ಟಿ, ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಕೋಶಾಧಿಕಾರಿ ಸಿ‌ಎ ಮನಮೋಹನ್ ಶೆಟ್ಟಿ, ಜತೆ ಕಾರ್ಯದರ್ಶಿ ಕಾವು ಹೇಮನಾಥ ಶೆಟ್ಟಿ ಹಾಗೂ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.

Write A Comment