ಕನ್ನಡ ವಾರ್ತೆಗಳು

ಮಂಗಳೂರಿಗೆ ಆಗಮಿಸಿದ ಪ್ರಧಾನಿ : ಜಿಲ್ಲಾಡಳಿತದಿಂದ ಸ್ವಾಗತ

Pinterest LinkedIn Tumblr

Modi_visit_Airport_1

ಮ೦ಗಳೂರು, ಮೇ.8 : ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಕೇರಳಕ್ಕೆ ಹೋಗುವ ಮಾರ್ಗ ಮಧ್ಯೆ ಭಾನುವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

Modi_visit_Airport_2 Modi_visit_Airport_3 Modi_visit_Airport_4 Modi_visit_Airport_5 Modi_visit_Airport_6 Modi_visit_Airport_7

ಬೆಳಿಗ್ಗೆ 9.45ಕ್ಕೆ ಬಾರತೀಯ ವಾಯುಪಡೆಯ ವಿಮಾನದಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಧಾನಿಯವರನ್ನು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಪೊಲೀಸ್ ಆಯುಕ್ತ ಚಂದ್ರಶೇಖರ್, ಉಪಮೇಯರ್ ಸುಮಿತ್ರಾ ಸ್ವಾಗತಿಸಿದರು.ಬಳಿಕ ಪ್ರಧಾನಮಂತ್ರಿಯವರು ಅಲ್ಲಿಂದಲೇ ಹೆಲಿಕಾಪ್ಟರ್ ಮೂಲಕ ಕಾಸರಗೋಡಿಗೆ ತೆರಳಿದರು.

Write A Comment