ಕನ್ನಡ ವಾರ್ತೆಗಳು

ಕೊರಗ ಜನಾಂಗದ ಫಲಾನುಭವಿಗೆ 25 ಸಾವಿರದಂತೆ 10 ಕೋಟಿ ಅನುದಾನ ಮಂಜೂರು : ಸಚಿವ ಹೆಚ್.ಆಂಜನೇಯ

Pinterest LinkedIn Tumblr

Dc_anjanye_meet_2

ಮಂಗಳೂರು,ಏ.16 : ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಉಪೇಕ್ಷಿತ ಜನವರ್ಗದ ಅಭ್ಯುದಯಕ್ಕೆ ಹಲವು ಯೋಜನೆಯನ್ನು ರೂಪಿಸಿದ್ದು, ಕೊರಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ 10 ಕೋಟಿ ವಿಶೇಷ ಪ್ಯಾಕೇಜ್ ಬಿಡುಗಡೆಗೊಳಿಸಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್.ಆಂಜನೇಯ ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Dc_anjanye_meet_1

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 400 ಕೊರಗ ಜನಾಂಗದವರ ಮನೆ ದುರಸ್ತಿ ಹಾಗೂ ಸ್ನಾನ ಗೃಹ ನಿರ್ಮಾಣಕ್ಕೆ ಪ್ರತಿ ಫಲಾನುಭವಿಗೆ 25 ಸಾವಿರದಂತೆ 1 ಕೋಟಿ ಅನುದಾನ ಮಂಜೂರು ಆಗಿದೆ ಎಂದು ಈ ಸಂಧರ್ಭದಲ್ಲಿ ಸಚಿವರು ಹೇಳಿದರು

ಶಾಸಕ ಮೊಯಿದ್ದೀನ್ ಬಾಬಾ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥತರಿದ್ದರು

Write A Comment