ಕನ್ನಡ ವಾರ್ತೆಗಳು

ದ.ಕ. ಜಿಲ್ಲಾ ಕ.ಸಾ.ಪ ಮತ್ತು ಕಲ್ಕೂರ ಪ್ರತಿಷ್ಠಾನದ ವತಿಯಿಂದ‌ ಎ.ಜೆ. ಶೆಟ್ಟಿಯವರಿಗೆ‌ ಅಭಿನಂದನೆ

Pinterest LinkedIn Tumblr

kalkura_Aj_sanmana

ಮಂಗಳೂರು,ಏ.04 : ಮಂಗಳೂರು ವಿವಿ ಗೌರವ ಡಾಕ್ಟರೇಟ್ ಪುರಸ್ಕೃತರಾದ‌ ಎ.ಜೆ. ಸಂಘ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಎ.ಜೆ. ಶೆಟ್ಟಿಯವರನ್ನು ಕನ್ನಡ ಸಾಹಿತ್ಯ ಪರಿಷತ್ತು ದ.ಕ. ಜಿಲ್ಲೆ ಮತ್ತು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಗೌರವಿಸಲಾಯ್ತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ ಗೌರವಿಸಿದರು.

ರತ್ನಾಕರ ಜೈನ್, ಕದ್ರಿ ದೇವಳದ ಆಡಳಿತಾಧಿಕಾರಿ ನಿಂಗಯ್ಯ, ಗೋಕುಲ್‌ ಕದ್ರಿ, ದೇವದಾಸ್ ದಿನೇಶ್‌ ದೇವಾಡಿಗ, ಪ್ರಭಾಕರ ರಾವ್ ಪೇಜಾವರ, ನಿರಂಜನ್ ಸಾಲಿಯಾನ್, ಅರುಣ್‌ ಕದ್ರಿ ಮುಂತಾದವರು ಉಪಸ್ಥಿತರಿದ್ದರು.

Write A Comment