ಕನ್ನಡ ವಾರ್ತೆಗಳು

ಉಳ್ಳಾಲ :ಮೊಂಟೆ ಪದವಿನಲ್ಲಿ ಸುನ್ನಿ, ಸಲಫಿ ಮಾರಾಮಾರಿ : ಹಲವರಿಗೆ ಗಾಯ

Pinterest LinkedIn Tumblr

Sunni_Salfi_Fight_1a

ಉಳ್ಳಾಲ : ದೇರಳಕಟ್ಟೆ ಸಮೀಪದ ಮೊಂಟೆ ಪದವಿನಲ್ಲಿ ಒಂದೇ ಕೋಮಿನ ನಡುವೆ ನಡೆದ ಮಾರಾಮರಿಯಲ್ಲಿ ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿದೆ.

ಮೊಂಟೆ ಪದವಿನಲ್ಲಿ ನಡೆಯುತಿದ್ದ ಸಲಫಿ ಕಾರ್ಯಕ್ರಮದ ವೇದಿಕೆಯ ಮೇಲೇರಿ ಬಂದ ಕೆಲವರು ವೇದಿಕೆಯಲ್ಲಿದ್ದವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಇದರಿಂದ ರೊಚ್ಚಿಗೆದ್ದ ವೇದಿಕೆಯಲ್ಲಿದ್ದವರು ಪ್ರತಿಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಲವರಿಗೆ ಗಂಭೀರ ಪ್ರಮಾಣದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Sunni_Salfi_Fight_2a Sunni_Salfi_Fight_3a Sunni_Salfi_Fight_4a

ಹೆಚ್ಚಿನ ವಿವರ ನಿರೀಕ್ಷಿಸಿ…

Write A Comment