ಕನ್ನಡ ವಾರ್ತೆಗಳು

ಪಿಲಿಕುಲದ ಜೈವಿಕ ಉದ್ಯಾನವನದಲ್ಲಿ 4 ಮರಿಗಳಿಗೆ ಜನ್ಮ ನೀಡಿದ ಬೆಂಗಾಲಿ ಹುಲಿ.

Pinterest LinkedIn Tumblr

pilikula_tiger_birth

ಮಂಗಳೂರ,ಮಾ.26 : ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ನಾಲ್ಕು ಹೊಸ ಅತಿಥಿಗಳ ಅಗಮನದಿಂದ ಪಿಲಿಕುಳದಲ್ಲಿ ಸಂಭ್ರಮದ ವಾತಾವರಣ ಬಂದಿದೆ.
9 ವರ್ಷದ ಬೆಂಗಾಲಿಯ ನೇತ್ರಾವತಿ ಎಂಬ ಹುಲಿಯು ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದು, ಇದೀಗ ತಾಯಿ ಮತ್ತು ಮಕ್ಕಳಕ್ಕೂ ಆರೋಗ್ಯವಾಗಿದೆ ಎಂದು ಪಿಲಿಕುಳದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ

ನವಜಾತ ಹುಲಿಮರಿಗಳಿಗೆ ಎರಡು ತಿಂಗಳ ಕಾಲ ಯಾವುದೇ ರೀತಿಯ ಸೋಂಕು ತಗಲದಂತೆ ಅದನ್ನು ಪ್ರಾಣಿ ನಿಗಾವಣೆಯ ಮೇಲ್ವಿಚಾರಕರು ನೋಡಿಕೊಳ್ಳಬೇಕಾಗಿದೆ. ಒಮ್ಮೆ ಮರಿಗಳಿಗೆ ಲಸಿಕೆ ನೀಡಿದ್ದ ತದನಂತರ ಅದನು ಪ್ರದರ್ಶಿಸಲಾಗುವುದು ಎಂದರು.

Write A Comment