ಕನ್ನಡ ವಾರ್ತೆಗಳು

ತೊಕ್ಕೂಟ್ಟು: ಚಲಿಸುವ ರೈಲು ಢಿಕ್ಕಿ. ಯುವಕ ಬಲಿ.

Pinterest LinkedIn Tumblr

ullala_kapikad_train_1

ಮಂಗಳೂರು,ಮಾ.25 : ಚಲಿಸುತ್ತಿರುವ ರೈಲೊಂದು ಯುವಕನಿಗೆ ಡಿಕ್ಕಿ ಹೊಡೆದ ಪರಿಣಾಮ ಅತ ಸ್ಥಳದಲ್ಲೇ ಮೃತ ಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ullala_kapikad_train_2

ಮೃತಪಟ್ಟ ವ್ಯಕ್ತಿಯನ್ನು ಕೊಲ್ಯ ಸರಸ್ವತ ಕಾಲನಿ ನಿವಾಸಿ ಅವಿಲ್ (32) ಎಂದು ಗುರುತಿಸಲಾಗಿದೆ. ತೊಕ್ಕೊಟ್ಟಿನ ರೈಲ್ವೆ ಹಲಿ ಬಳಿ ಯುವಕ ನಡೆದುಕೊಂಡು ಹೋಗುವ ಸಂಧರ್ಭ ಈ ಘಟನೆ ನಡೆದಿದೆ ಎನ್ನಲಾಗಿದೆ.ಹೆಚ್ಚಿನ ವಿವರ ಇನ್ನಷ್ಟೇ ತಿಳಿಯಬೇಕಾಗಿದೆ.

Write A Comment