ಕನ್ನಡ ವಾರ್ತೆಗಳು

ಜಿ.ಪಂ., ತಾ.ಪಂ. ಚುನಾವಣೆ : ದ.ಕ.ಜಿಲ್ಲೆಯ ಕ್ಷಣ ಕ್ಷಣದ ಪಲಿತಾಂಶಗಳ ಮಾಹಿತಿ

Pinterest LinkedIn Tumblr

Vote_Counting_start_23

ಮಂಗಳೂರು : ತೀವ್ರ ಕುತೂಹಲ ಕೆರಳಿಸಿರುವ ಜಿ.ಪಂ., ತಾ.ಪಂ. ಚುನಾವಣಾ ಮತ ಎಣಿಕೆ ಕಾರ್ಯ ಈಗಾಗಲೇ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಆಯಾ ತಾಲೂಕು ಕೇಂದ್ರಗಳ ಆರಂಭಗೊಂಡಿದ್ದು, ದ.ಕ ಜಿಲ್ಲೆಯೆಲ್ಲಿ ಮಧ್ಯಾಹ್ನದೊಳಗೆ ಸಂಪೂರ್ಣ ಫಲಿತಾಂಶ ಹೊರ ಬೀಳುವ ನಿರೀಕ್ಷೆ ಇದೆ. ಮಂಗಳೂರಿನಲ್ಲಿ ಬೊಂದೇಲ್‌ನ ಮಹಾತ್ಮ ಗಾಂಧಿ ಶತಾಬ್ದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ.

ದ.ಕ.ಜಿಲ್ಲೆಯ ಕ್ಷಣ ಕ್ಷಣದ ಫಲಿತಾಂಶಗಳ ವಿವರ :

ದ.ಕ.ಜಿಲ್ಲಾ ಪಂಚಾಯತ್ ಚುನಾವಣೆ : ಬಿಜೆಪಿ ಜಯಭೇರಿ – ಮತ್ತೆ ಅಧಿಕಾರದ ಗದ್ದುಗೆಯೇರಿದ ಬಿಜೆಪಿ

ಮಂಗಳೂರು :ದ.ಕ. ಜಿಪಂ ಮತ್ತು ತಾಪಂಗಳಿಗೆ ಶನಿವಾರ ನಡೆದ ಚುನಾವಣೆಯ ಮತ ಏಣಿಕೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ದ.ಕ.ಜಿಲ್ಲಾ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ.

ದ.ಕ. ಜಿಲ್ಲಾ ಪಂಚಾಯತ್ ಕ್ಷೇತ್ರ 36 ರಲ್ಲಿ ಬಿಜೆಪಿಯ 21 ಕ್ಷೇತ್ರಗಳ ಅಭ್ಯರ್ಥಿಗಳು ಜಯಭೇರಿ ಬಾರಿಸುವ ಮೂಲಕ ಬಿಜೆಪಿ ಜಿಲ್ಲೆಯಲ್ಲಿ ಮತ್ತೆ ಅಧಿಕಾರಕ್ಕೆ ಮರಳಿದೆ. ಕಾಂಗ್ರೆಸ್ 16 ಸ್ಥಾನ ಮಾತ್ರ ಪಡೆಯುವಲ್ಲಿ ಸಫಲವಾಗಿದೆ.

———————————————————————————————-

ಮೂಡುಬಿದಿರೆ: ಪುತ್ತಿಗೆ ಮತ್ತು ಶಿರ್ತಾಡಿ ಜಿ.ಪಂ ಗೆ ನಡೆದ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿದೆ.

ಹೋಬಳಿಯ 8 ತಾ.ಪಂ ಕ್ಷೇತ್ರದಲ್ಲಿ 4 ಕಾಂಗ್ರೆಸ್ ಮತ್ತು 4 ಬಿಜೆಪಿಯ ಅಭ್ಯರ್ಥಿಗಳು ವಿಜಯಿಗಳಾಗಿದ್ದಾರೆ.

ಪುತ್ತಿಗೆಯಲ್ಲಿ ಬಿಜೆಪಿಯ ಕೆ.ಪಿ ಸುಚರಿತ ಶೆಟ್ಟಿ ಕಾಂಗ್ರೆಸ್ನ ಚಂದ್ರಹಾಸ ಸನಿಲ್ ಅವರನ್ನು 82 ಮತಗಳಿಂದ ಸೋಲಿಸಿದ್ದಾರೆ.

ಶಿರ್ತಾಡಿ ಜಿ.ಪಂ ಕ್ಷೇತ್ರದಲ್ಲಿ ಬಿಜೆಪಿಯ ಸುಜಾತ, ಕಾಂಗ್ರೆಸ್ ನ ಸುಮಿತ್ರಾ ಅವರನ್ನು ಸೋಲಿಸಿದ್ದಾರೆ.

ತಾ.ಪಂ ಚುನಾವಣೆಯಲ್ಲಿ ಹೊಸಬೆಟ್ಟುವಿನಲ್ಲಿ ಕಾಂಗ್ರೆಸ್ ನ ರೀಟಾ ಕುಟಿನ್ಹಾ, ತೆಂಕಮಿಜಾರಿನಲ್ಲಿ ಪ್ರಕಾಶ್ ಗೌಡ, ಪಡುಮಾನಾದ ಪ್ರಶಾಂತ್ ಅಮೀನ್ ಹಾಗೂ ಕಲ್ಲಮುಂಡ್ಕೂರಿನಲ್ಲಿ ಸುಕುಮಾರ್ ಸನಿಲ್ ವಿಜಯಿಯಾಗಿದ್ದರೆ.

ಶಿರ್ತಾಡಿಯಲ್ಲಿ ಬಿಜೆಪಿಯ ನಾಗವೇಣಿ, ಬೆಳುವಾಯಿಯಲ್ಲಿ ಸಂತೋಷ್ ಬಿ. ನೆಲ್ಲಿಕಾರಿನಲ್ಲಿ ರೇಖಾ ಸಾಲ್ಯಾನ್, ಪಾಲಡ್ಕದಲ್ಲಿ ಬಿಜೆಪಿಯ ಸವಿತಾ ನಾಯ್ಕ್ ವಿಜಯಿಯಾಗಿದ್ದಾರೆ.

ಬೆಳ್ತಂಗಡಿ ಜಿ ಪಂ: ನಾಲ್ಕು ಸ್ಥಾನಗಳು ಕಾಂಗ್ರೆಸ್, ಮೂರು ಸ್ಥಾನಗಳು ಬಿಜೆಪಿ.

ಧರ್ಮಸ್ಥಳ ಜಿ ಪಂ ಬಿಜೆಪಿ ಅಭ್ಯರ್ಥಿ, ಜಿಪಂ ಮಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ ಜಯ,

ಧರ್ಮಸ್ಥಳ ತಾ.ಪಂ. ಬಿಜೆಪಿ ಅಭ್ಯರ್ಥಿ, ಮಾಜಿ ಜಿ.ಪಂ. ಉಪಾಧ್ಯಕ್ಷೆ ಧನಲಕ್ಷ್ಮಿ ಗೆಲುವು,

ದಕ್ಷಿಣ ಕನ್ನಡ ತಾ. ಪಂಚಾಯತ್ ಚುನಾವಣಾ ಫಲಿತಾಂಶ

ಅಳದಂಗಡಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ವಿನೂಷ ಪ್ರಕಾಶ್ ಪೂಜಾರಿ ಗೆಲುವು.

ದಕ್ಷಿಣ ಕನ್ನಡ ಜಿ.ಪಂಚಾಯತ್ ಅಳದಂಗಡಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಶೇಖರ ಕುಕ್ಕೇಡಿ ಜಯ.

ಕಣಿಯೂರು ಕಾಂಗ್ರೆಸ್ ಅಭ್ಯರ್ಥಿ ಸಾಹುಲ್ ಹಮೀದ್ ಗೆಲುವು.

ಕುವೆಟ್ಟು ಬಿಜೆಪಿಯ ಮಮತಾ ಶೆಟ್ಟಿ ಜಯ.

ದ.ಕ. ಜಿ.ಪಂ. ಚುನಾವಣಾ ಫಲಿತಾಂಶ

ಕಾಂಗ್ರೆಸ್ 14, ಬಿಜೆಪಿ 20 ಮುನ್ನಡೆಯಲ್ಲಿದೆ.

ಮಂಗಳೂರು: ಕಾಂಗ್ರೆಸ್ 8 – ಬಿಜೆಪಿ 7

ಬಂಟ್ವಾಳ: ಕಾಂಗ್ರೆಸ್ 12 – ಬಿಜೆಪಿ 10

ಬೆಳ್ತಂಗಡಿ: ಕಾಂಗ್ರೆಸ್ 4 – ಬಿಜೆಪಿ 10

ಪುತ್ತೂರು: ಕಾಂಗ್ರೆಸ್ 3 – ಬಿಜೆಪಿ 6

ಸುಳ್ಯ: ಕಾಂಗ್ರೆಸ್ 0 – ಬಿಜೆಪಿ 6

ಮಂಗಳೂರು ತಾ.ಪಂ.

ಬಜ್ಪೆ: ಬಿಜೆಪಿಯ ಉಷ ಸುವರ್ಣ 271 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಬಾಳ: ಬಿಜೆಪಿಯ ಶಶಿಕಲ ಶೆಟ್ಟಿ 621 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ತೋಕುರ್: ಬಶೀರ್ ಅಹ್ಮದ್ ಕಾಂಗ್ರೆಸ್ 202 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಮೂಡುಶೆಡ್ಡೆ: ಕವಿತಾ ದಿನೇಶ ಬಿಜೆಪಿ 1532 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್: 36/25 : ಕಾಂಗ್ರೆಸ್ 17, ಬಿಜೆಪಿ 8 ಕ್ಷೇತ್ರಗಳಲ್ಲಿ ಜಯ

ಬಂಟ್ವಾಳ 9 ಜಿಪಂ ಕ್ಷೇತ್ರಗಳಲ್ಲಿ 6ರಲ್ಲಿ ಕಾಂಗ್ರೆಸ್, 3ರಲ್ಲಿ ಬಿಜೆಪಿ

ಕಾಂಗ್ರೆಸ್ ಗೆಲುವು ಸಾಧಿಸಿದ ಕ್ಷೇತ್ರಗಳು ಸಂಗಬೆಟ್ಟು ಜಿಪಂ, ಸಜಿಪಮುನ್ನೂರು ಜಿಪಂ, ಸರಪಾಡಿ ಜಿಪಂ, ಕೊಳ್ನಾಡು ಜಿಪಂ, ಕುರ್ನಾಡು ಜಿಪಂ, ಮಾಣಿ ಜಿಪಂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ, ಪುದು ಜಿಪಂ, ಗೋಳ್ತಮಜಲು ಜಿಪಂ, ಪುಣಚ ಜಿಪಂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

===========================================
ದ.ಕ. ಜಿಲ್ಲಾ ಪಂಚಾಯತ್ ಕ್ಷೇತ್ರ 36 ರಲ್ಲಿ 21 ಬಿಜೆಪಿ , 16 ಕಾಂಗ್ರೆಸ್ ಮುನ್ನಡೆಯಲ್ಲಿದೆ.

ಮೂಡುಬಿದಿರೆ: ಪುತ್ತಿಗೆ ಮತ್ತು ಶಿರ್ತಾಡಿ ಜಿ.ಪಂ ಗೆ ನಡೆದ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿದೆ.

ಹೋಬಳಿಯ 8 ತಾ.ಪಂ ಕ್ಷೇತ್ರದಲ್ಲಿ 4 ಕಾಂಗ್ರೆಸ್ ಮತ್ತು 4 ಬಿಜೆಪಿಯ ಅಭ್ಯರ್ಥಿಗಳು ವಿಜಯಿಗಳಾಗಿದ್ದಾರೆ.

ಪುತ್ತಿಗೆಯಲ್ಲಿ ಬಿಜೆಪಿಯ ಕೆ.ಪಿ ಸುಚರಿತ ಶೆಟ್ಟಿ ಕಾಂಗ್ರೆಸ್ನ ಚಂದ್ರಹಾಸ ಸನಿಲ್ ಅವರನ್ನು 82 ಮತಗಳಿಂದ ಸೋಲಿಸಿದ್ದಾರೆ.

ಶಿರ್ತಾಡಿ ಜಿ.ಪಂ ಕ್ಷೇತ್ರದಲ್ಲಿ ಬಿಜೆಪಿಯ ಸುಜಾತ, ಕಾಂಗ್ರೆಸ್ ನ ಸುಮಿತ್ರಾ ಅವರನ್ನು ಸೋಲಿಸಿದ್ದಾರೆ.

ತಾ.ಪಂ ಚುನಾವಣೆಯಲ್ಲಿ ಹೊಸಬೆಟ್ಟುವಿನಲ್ಲಿ ಕಾಂಗ್ರೆಸ್ ನ ರೀಟಾ ಕುಟಿನ್ಹಾ, ತೆಂಕಮಿಜಾರಿನಲ್ಲಿ ಪ್ರಕಾಶ್ ಗೌಡ, ಪಡುಮಾನಾದ ಪ್ರಶಾಂತ್ ಅಮೀನ್ ಹಾಗೂ ಕಲ್ಲಮುಂಡ್ಕೂರಿನಲ್ಲಿ ಸುಕುಮಾರ್ ಸನಿಲ್ ವಿಜಯಿಯಾಗಿದ್ದರೆ.

ಶಿರ್ತಾಡಿಯಲ್ಲಿ ಬಿಜೆಪಿಯ ನಾಗವೇಣಿ, ಬೆಳುವಾಯಿಯಲ್ಲಿ ಸಂತೋಷ್ ಬಿ. ನೆಲ್ಲಿಕಾರಿನಲ್ಲಿ ರೇಖಾ ಸಾಲ್ಯಾನ್, ಪಾಲಡ್ಕದಲ್ಲಿ ಬಿಜೆಪಿಯ ಸವಿತಾ ನಾಯ್ಕ್ ವಿಜಯಿಯಾಗಿದ್ದಾರೆ.

ಬೆಳ್ತಂಗಡಿ ಜಿ ಪಂ: ನಾಲ್ಕು ಸ್ಥಾನಗಳು ಕಾಂಗ್ರೆಸ್, ಮೂರು ಸ್ಥಾನಗಳು ಬಿಜೆಪಿ.

ಧರ್ಮಸ್ಥಳ ಜಿ ಪಂ ಬಿಜೆಪಿ ಅಭ್ಯರ್ಥಿ, ಜಿಪಂ ಮಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ ಜಯ,

ಧರ್ಮಸ್ಥಳ ತಾ.ಪಂ. ಬಿಜೆಪಿ ಅಭ್ಯರ್ಥಿ, ಮಾಜಿ ಜಿ.ಪಂ. ಉಪಾಧ್ಯಕ್ಷೆ ಧನಲಕ್ಷ್ಮಿ ಗೆಲುವು,

ದಕ್ಷಿಣ ಕನ್ನಡ ತಾ. ಪಂಚಾಯತ್ ಚುನಾವಣಾ ಫಲಿತಾಂಶ

ಅಳದಂಗಡಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ವಿನೂಷ ಪ್ರಕಾಶ್ ಪೂಜಾರಿ ಗೆಲುವು.

ದಕ್ಷಿಣ ಕನ್ನಡ ಜಿ.ಪಂಚಾಯತ್ ಅಳದಂಗಡಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಶೇಖರ ಕುಕ್ಕೇಡಿ ಜಯ.

ಕಣಿಯೂರು ಕಾಂಗ್ರೆಸ್ ಅಭ್ಯರ್ಥಿ ಸಾಹುಲ್ ಹಮೀದ್ ಗೆಲುವು.

ಕುವೆಟ್ಟು ಬಿಜೆಪಿಯ ಮಮತಾ ಶೆಟ್ಟಿ ಜಯ.

—————————————————————–

ಗುರುಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಯು.ಪಿ. ಇಬ್ರಾಹಿಂ ಗೆಲುವು ಸಾಧಿಸಿದ್ದು, ಬಿಜೆಪಿ ಹರೀಶ್ ಮೂಡುಶೆಡ್ಡೆ 100 ಮತಗಳ ಅಂತರದಲ್ಲಿ ಸೋಲನ್ನುಂಡಿದ್ದಾರೆ.

ಅಳದಂಗಡಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ವಿನೂಷ ಪ್ರಕಾಶ್ ಪೂಜಾರಿ ಗೆಲುವು.

ದಕ್ಷಿಣ ಕನ್ನಡ ಜಿ.ಪಂಚಾಯತ್ ಅಳದಂಗಡಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಶೇಖರ ಕುಕ್ಕೇಡಿ ಜಯ.

ಕಣಿಯೂರು ಕಾಂಗ್ರೆಸ್ ಅಭ್ಯರ್ಥಿ ಸಾಹುಲ್ ಹಮೀದ್ ಗೆಲುವು.

ಕುವೆಟ್ಟು ಬಿಜೆಪಿಯ ಮಮತಾ ಶೆಟ್ಟಿ ಜಯ.

ದ.ಕ. ಜಿ.ಪಂ. ಚುನಾವಣಾ ಫಲಿತಾಂಶ

ಕಾಂಗ್ರೆಸ್ 14, ಬಿಜೆಪಿ 20 ಮುನ್ನಡೆಯಲ್ಲಿದೆ.

ಮಂಗಳೂರು: ಕಾಂಗ್ರೆಸ್ 8 – ಬಿಜೆಪಿ 7

ಬಂಟ್ವಾಳ: ಕಾಂಗ್ರೆಸ್ 12 – ಬಿಜೆಪಿ 10

ಬೆಳ್ತಂಗಡಿ: ಕಾಂಗ್ರೆಸ್ 4 – ಬಿಜೆಪಿ 10

ಪುತ್ತೂರು: ಕಾಂಗ್ರೆಸ್ 3 – ಬಿಜೆಪಿ 6

ಸುಳ್ಯ: ಕಾಂಗ್ರೆಸ್ 0 – ಬಿಜೆಪಿ 6

————————————————————-

ದ.ಕ. ಜಿ.ಪಂ. ಚುನಾವಣಾ ಫಲಿತಾಂಶ

ಮಂಗಳೂರು: ಕಾಂಗ್ರೆಸ್ 8 – ಬಿಜೆಪಿ 7

ಬಂಟ್ವಾಳ: ಕಾಂಗ್ರೆಸ್ 12 – ಬಿಜೆಪಿ 10

ಬೆಳ್ತಂಗಡಿ: ಕಾಂಗ್ರೆಸ್ 4 – ಬಿಜೆಪಿ 10

ಪುತ್ತೂರು: ಕಾಂಗ್ರೆಸ್ 3 – ಬಿಜೆಪಿ 6

ಸುಳ್ಯ: ಕಾಂಗ್ರೆಸ್ 0 – ಬಿಜೆಪಿ 6

ಮಂಗಳೂರು ತಾ.ಪಂ.

ಬಜ್ಪೆ: ಬಿಜೆಪಿಯ ಉಷ ಸುವರ್ಣ 271 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಬಾಳ: ಬಿಜೆಪಿಯ ಶಶಿಕಲ ಶೆಟ್ಟಿ 621 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ತೋಕುರ್: ಬಶೀರ್ ಅಹ್ಮದ್ ಕಾಂಗ್ರೆಸ್ 202 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಮೂಡುಶೆಡ್ಡೆ: ಕವಿತಾ ದಿನೇಶ ಬಿಜೆಪಿ 1532 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್: 36/25 : ಕಾಂಗ್ರೆಸ್ 17, ಬಿಜೆಪಿ 8 ಕ್ಷೇತ್ರಗಳಲ್ಲಿ ಜಯ

ಬಂಟ್ವಾಳ 9 ಜಿಪಂ ಕ್ಷೇತ್ರಗಳಲ್ಲಿ 6ರಲ್ಲಿ ಕಾಂಗ್ರೆಸ್, 3ರಲ್ಲಿ ಬಿಜೆಪಿ
ಕಾಂಗ್ರೆಸ್ ಗೆಲುವು ಸಾಧಿಸಿದ ಕ್ಷೇತ್ರಗಳು ಸಂಗಬೆಟ್ಟು ಜಿಪಂ, ಸಜಿಪಮುನ್ನೂರು ಜಿಪಂ, ಸರಪಾಡಿ ಜಿಪಂ, ಕೊಳ್ನಾಡು ಜಿಪಂ, ಕುರ್ನಾಡು ಜಿಪಂ, ಮಾಣಿ ಜಿಪಂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ, ಪುದು ಜಿಪಂ, ಗೋಳ್ತಮಜಲು ಜಿಪಂ, ಪುಣಚ ಜಿಪಂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

————————————————————–

ಮಂಗಳೂರು ತಾ.ಪಂ.

ಬಜ್ಪೆ: ಬಿಜೆಪಿಯ ಉಷ ಸುವರ್ಣ 271 ಮತಗಳ ಅಂತರದಿಂದ ಜಯಗಳಿದ್ದಾರೆ.

ಬಾಳ: ಬಿಜೆಪಿಯ ಶಶಿಕಲ ಶೆಟ್ಟಿ 621 ಮತಗಳ ಅಂತರದಿಂದ ಜಯಗಳಿದ್ದಾರೆ.

ತೋಕುರ್: ಬಶೀರ್ ಅಹ್ಮದ್ ಕಾಂಗ್ರೆಸ್ 202 ಮತಗಳ ಅಂತರದಿಂದ ಜಯಗಳಿದ್ದಾರೆ.

ಮೂಡುಶೆಡ್ಡೆ: ಕವಿತಾ ದಿನೇಶ ಬಿಜೆಪಿ  1532 ಮತಗಳ ಅಂತರದಿಂದ ಜಯಗಳಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್: 36/25 : ಕಾಂಗ್ರೆಸ್ 17, ಬಿಜೆಪಿ 8 ಕ್ಷೇತ್ರಗಳಲ್ಲಿ ಜಯ

ಬಂಟ್ವಾಳ 9 ಜಿಪಂ ಕ್ಷೇತ್ರಗಳಲ್ಲಿ 6ರಲ್ಲಿ ಕಾಂಗ್ರೆಸ್, 3ರಲ್ಲಿ ಬಿಜೆಪಿ

ಕಾಂಗ್ರೆಸ್ ಗೆಲುವು ಸಾಧಿಸಿದ ಕ್ಷೇತ್ರಗಳು ಸಂಗಬೆಟ್ಟು ಜಿಪಂ, ಸಜಿಪಮುನ್ನೂರು ಜಿಪಂ, ಸರಪಾಡಿ ಜಿಪಂ, ಕೊಳ್ನಾಡು ಜಿಪಂ, ಕುರ್ನಾಡು ಜಿಪಂ, ಮಾಣಿ ಜಿಪಂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ, ಪುದು ಜಿಪಂ, ಗೋಳ್ತಮಜಲು ಜಿಪಂ, ಪುಣಚ ಜಿಪಂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ದ.ಕ. ತಾ.ಪಂ. ಸುಳ್ಯ ಕಾಂಗ್ರೆಸ್ 2 ಮತ್ತು ಬಿಜೆಪಿ 2 ಜಯ

ಬಂಟ್ಳಾಳ: ಕಾಂಗ್ರೆಸ್ 2 ಮತ್ತು ಬಿಜೆಪಿ 2 ಜಯ

ದ.ಕ. ಜಿಲ್ಲಾ ಪಂಚಾಯತ್: 36/14 : ಕಾಂಗ್ರೆಸ್ 8, ಬಿಜೆಪಿ 6 ಕ್ಷೇತ್ರಗಳಲ್ಲಿ ಜಯ

ದ.ಕ. ಜಿಲ್ಲಾ ಪಂಚಾಯತ್: 36/12 : ಕಾಂಗ್ರೆಸ್ 6, ಬಿಜೆಪಿ 6 ಕ್ಷೇತ್ರಗಳಲ್ಲಿ ಜಯ

ದ.ಕ. ತಾ.ಪಂ. ಬೆಳ್ತಂಗಡಿ 26 / 3 ಫಲಿತಾಂಶ ಕಾಂಗ್ರೆಸ್ 1, ಬಿಜೆಪಿ 2 ಜಯ,

ದ.ಕ. ಜಿಲ್ಲಾ ಪಂಚಾಯತ್ 3 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು

ಮಾಣಿ: ಮಂಜುಳಾ ಮಾಧವ

ಕುರ್ನಾಡು: ಮಮತಾ ಗಟ್ಟಿ

ಸಜಿಪ ಮುನ್ನೂರು : ಚಂದ್ರಪ್ರಕಾಶ್ ಶೆಟ್ಟಿ

—————————————————–

ದ.ಕ. ಜಿಪಂ, ತಾಪಂ ಚುನಾವಣಾ ಫಲಿತಾಂಶ : ಸುಳ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯನ್ನು ಸಾಧಿಸಿದ್ದು, ಕೆಲವೇ ಕ್ಷಣಗಳಲ್ಲಿ ಸಂಪೂರ್ಣ ಫಲಿತಾಂಶ ಹೊರಬೀಳಲಿದೆ.

ಸಜಿಪಮುನ್ನೂರು ಜಿ.ಪಂ, ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರ ಪ್ರಕಾಶ್ ಶೆಟ್ಟಿ ಗೆಲುವಾಗಿದ್ದು, ಅರಣ್ಯ ಸಚಿವ ರಮಾನಾಥ ರೈ ಮತ್ತು ಆರೆಸ್ಸೆಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಗೆ ಪ್ರತಿಷ್ಠೆಯ ಕಣವಾಗಿದ್ದ ಕ್ಷೇತ್ರ ಇದಾಗಿದೆ. ಕಲ್ಲಡ್ಕ ಭಟ್ ಆಪ್ತ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿಗೆ ತೀವ್ರ ಮುಖಭಂಗವಾಗಿದೆ.

ಕೂರ್ನಾಡು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಮತಾಗಟ್ಟಿಗೆ ಜಯ ಸಾಧಿಸಿದ್ದು, ಪ್ರತಿಸ್ಪರ್ಧಿ ಶಕೀಲಾ ಕುಲಾಲ್ ಅವರನ್ನು ಸುಮಾರು 600 ಮತಗಳ ಅಂತರದಲ್ಲಿ ಸೋಲಿಸಿ ವಿಜಯ ಮಾಲೆ ಧರಿಸಿದ್ದಾರೆ. ಸೋಮೇಶ್ವರದ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಬೋಳಿಯಾರ್ ತಾ.ಪಂ. ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಜಬ್ಬಾರ್ ಗೆಲುವು ಸಾಧಿಸಿದ್ದಾರೆ.

ಪುತ್ತೂರಿನ ನೆಲ್ಯಾಡಿ, ಪಾಣಾಜೆ ಜಿ.ಪಂ. ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ ಬಂಟ್ವಾಳ ತಾಲೂಕಿನ ಮಾಣಿ ಜಿ.ಪಂ. ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮಂಜುಳಾ ಮಾಧವ ಮಾವೆ ಗೆಲುವು ದಕ್ಷಿಣ ಕನ್ನಡ ಜಿಲ್ಲೆಯ ಸರಪಾಡಿ ಜಿ.ಪಂ. ಕ್ಷೇತ್ರದಲ್ಲಿ ಕಾಂಗ್ರೆಸ್ ನ ಪದ್ಮಶೇಖರ ಜೈನ್ ಗೆಲುವು. ದಕ್ಷಿಣ ಕನ್ನಡ ಜಿಲ್ಲೆಯ ಗೋಳ್ತಮಜಲು ಜಿ.ಪಂ. ಕ್ಷೇತ್ರದಲ್ಲಿ ಬಿಜೆಪಿಯ ಕಮಲಾಕ್ಷಿ ಪೂಜಾರಿ ಜಯ ಸಾಧಿಸಿದ್ದಾರೆ. ಮಂಗಳೂರು ತಾಲೂಕು ಪಂಚಾಯತ್ ನಲ್ಲಿ ಕಾಂಗ್ರೆಸ್ ಖಾತೆ ತೆರೆದಿದೆ. 30 ಬೊಳಿಯಾರು ಕ್ಷೇತ್ರದ ಬಿ.ಕೆ. ಅಬ್ದುಲ್ ಜಬ್ಬಾರ್ ಗೆಲುವು ಸಾಧಿಸಿದ್ದು, ಬಿಜೆಪಿಯ ಪ್ರಶಾಂತ್ ಗಟ್ಟಿ ಅವರನ್ನು 508 ಮತದಿಂದ ಗೆಲುವು ಸಾಧಿಸಿದ್ದಾರೆ.

—————————————————–

ದ.ಕ. ತಾ.ಪಂ. ಸುಳ್ಯ ಕಾಂಗ್ರೆಸ್ 2 ಮತ್ತು ಬಿಜೆಪಿ 2 ಜಯ

ಬಂಟ್ಳಾಳ: ಕಾಂಗ್ರೆಸ್ 2 ಮತ್ತು ಬಿಜೆಪಿ 2 ಜಯ

ದ.ಕ. ಜಿಲ್ಲಾ ಪಂಚಾಯತ್: 36/14 : ಕಾಂಗ್ರೆಸ್ 8, ಬಿಜೆಪಿ 6 ಕ್ಷೇತ್ರಗಳಲ್ಲಿ ಜಯ

ದ.ಕ. ಜಿಲ್ಲಾ ಪಂಚಾಯತ್: 36/12 : ಕಾಂಗ್ರೆಸ್ 6, ಬಿಜೆಪಿ 6 ಕ್ಷೇತ್ರಗಳಲ್ಲಿ ಜಯ

ದ.ಕ. ತಾ.ಪಂ. ಬೆಳ್ತಂಗಡಿ 26 / 3 ಫಲಿತಾಂಶ ಕಾಂಗ್ರೆಸ್ 1, ಬಿಜೆಪಿ 2 ಜಯ,

ದ.ಕ. ಜಿಲ್ಲಾ ಪಂಚಾಯತ್ 3 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು

ಮಾಣಿ: ಮಂಜುಳಾ ಮಾಧವ

ಕುರ್ನಾಡು: ಮಮತಾ ಗಟ್ಟಿ

ಸಜಿಪ ಮುನ್ನೂರು : ಚಂದ್ರಪ್ರಕಾಶ್ ಶೆಟ್ಟಿ

————————————————-

ದ.ಕ. ತಾ.ಪಂ. ಸುಳ್ಯ ಕಾಂಗ್ರೆಸ್ 2 ಮತ್ತು ಬಿಜೆಪಿ 2 ಜಯ / ಬಂಟ್ಳಾಳ: ಕಾಂಗ್ರೆಸ್ 2 ಮತ್ತು ಬಿಜೆಪಿ 2 ಜಯ / ದ.ಕ. ಜಿಲ್ಲಾ ಪಂಚಾಯತ್: 36/14 : ಕಾಂಗ್ರೆಸ್ 8, ಬಿಜೆಪಿ 6 ಕ್ಷೇತ್ರಗಳಲ್ಲಿ ಜಯ / ದ.ಕ. ಜಿಲ್ಲಾ ಪಂಚಾಯತ್: 36/12 : ಕಾಂಗ್ರೆಸ್ 6, ಬಿಜೆಪಿ 6 ಕ್ಷೇತ್ರಗಳಲ್ಲಿ ಜಯ / ದ.ಕ. ತಾ.ಪಂ. ಬೆಳ್ತಂಗಡಿ 26 / 3 ಫಲಿತಾಂಶ ಕಾಂಗ್ರೆಸ್ 1, ಬಿಜೆಪಿ 2 ಜಯ, /ದ.ಕ. ಜಿಲ್ಲಾ ಪಂಚಾಯತ್ 3 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು / ಮಾಣಿ: ಮಂಜುಳಾ ಮಾಧವ / ಕುರ್ನಾಡು: ಮಮತಾ ಗಟ್ಟಿ / ಸಜಿಪ ಮುನ್ನೂರು : ಚಂದ್ರಪ್ರಕಾಶ್ ಶೆಟ್ಟಿ / ದ.ಕ. ಜಿಲ್ಲಾ ಪಂಚಾಯತ್: 36/14 : ಕಾಂಗ್ರೆಸ್ 8, ಬಿಜೆಪಿ 6 ಕ್ಷೇತ್ರಗಳಲ್ಲಿ ಜಯ / ದ.ಕ. ಜಿಲ್ಲಾ ಪಂಚಾಯತ್: 36/12 : ಕಾಂಗ್ರೆಸ್ 6, ಬಿಜೆಪಿ 6 ಕ್ಷೇತ್ರಗಳಲ್ಲಿ ಜಯ.

Write A Comment