ಕನ್ನಡ ವಾರ್ತೆಗಳು

ಗಾಂಜಾ ಮಾರಾಟಕ್ಕೆ ಯತ್ನ : ಗಾಂಜಾ ಸಹಿತ ಮೂವರ ಬಂಧನ

Pinterest LinkedIn Tumblr

konaje_ganja_suplye

ಮಂಗಳೂರು,ಫೆ.01 : ಕೋಣಾಜೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಕೋಣಾಜೆ ಪೋಲೀಸರು ಬಂಧಿಸಿರುವ ಘಟನೆ ಸೋಮವಾರ ನಡೆದಿದೆ

ಬಂಧಿತರನ್ನು ರೋಶನ್ ನಿಕೇಶ್ ಮಿನೇಜಸ್ (24) ಸಿಂಪಲ್ ಕುಮಾರ್ (24) ಪ್ರಕಾಶ್ ಡಿ ಸೋಜಾ (23) ಎಂದು ಗುರುತಿಸಲಾಗಿದೆ.

konaje_ganja_suplye_2 konaje_ganja_suplye_1

ಬಂಧಿತರಿಂದ ಸುಮಾರು ಒಂದು ಕೆ.ಜಿ ಗಾಂಜಾವನ್ನು ಕೊಣಾಜೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಕಾರ್ಯಚರಣೆ ವೇಳೆ ಈ ಮೂವರು ವಿಧ್ಯಾರ್ಥಿಗಳಿಗೆ ಗಾಂಜಾವನ್ನು ಮಾರಲು ಪ್ರಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ.

ಈ ಪ್ರರಕಣವು ಕೋಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Write A Comment