ಕನ್ನಡ ವಾರ್ತೆಗಳು

ಕರಾಟೆ ಚಾಂಪಿಯನ್ ಶಿಫ್‌ನಲ್ಲಿ 1 ಚಿನ್ನ, 3 ಬೆಳ್ಳಿ, 7 ಕಂಚಿನ ಪದಕ ಪಡೆದ ಕರಾಟೆ ಪಟುಗಳು.

Pinterest LinkedIn Tumblr

karaate_chapian_photo

ಮಂಗಳೂರು,ಡಿ.08: ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಎಂಡ್ ಅಲೈಡ್ ಆರ್ಟ್ಯ್ ಇದರ ವತಿಯಿಂದ ಹಳೆಯಂಗಡಿಯಲ್ಲಿ ನಡೆದ 26ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಫ್‌ನಲ್ಲಿ ಭಾಗವಹಿಸಿದ ಎ. ಕೃಷ್ಣ ಶೆಟ್ಟಿ.ಎ. ತಾರೆಮಾರು 1 ಚಿನ್ನ 1 ಕಂಚು, ಮನ್ವಿತ ಕೆ.ಶೆಟ್ಟಿ ತಾರೆಮಾರು 1 ಬೆಳ್ಳಿ 1  ಕಂಚು, ಅತೀಶ ಶೆಟ್ಟಿ 2 ಕಂಚು, ಅಭಿಷೇಕ್ ಎಮ್. 1ಬೆಳ್ಳಿ 1 ಕಂಚು, ಶ್ರೇಯಸ್ ರೈ 1ಬೆಳ್ಳಿ 1 ಕಂಚು, ಸ್ಪೂರ್ತಿ ಎಮ್. 1 ಕಂಚು ಪಡೆದಿದ್ದಾರೆ.

ಒಟ್ಟು 1 ಚಿನ್ನ, 3 ಬೆಳ್ಳಿ, 7 ಕಂಚಿನ ಪದಕ ಪಡೆದ ಕರಾಟೆ ಪಟುಗಳು ಜಪ್ಪಿನ ಮೊಗರು ಬಂಟರ ಸಂಘದಲ್ಲಿ ಶ್ರೀ ನಾಗೇಶ್ ಎಕ್ಕೂರು ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

Write A Comment