ಕನ್ನಡ ವಾರ್ತೆಗಳು

ಉಳ್ಳಾಲ ” ಡಿ.03 ಕ್ಕೆ – ತಾಜುಲ್ ಉಲಮಾ ಉರೂಸ್ ಸ್ವಾಗತ ಸಮಿತಿ ರಚನೆ.

Pinterest LinkedIn Tumblr

ullala_tajul_ullam_photo

ಉಳ್ಳಾಲ, ಡಿ.02: ಹಝ್ರತ್ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ) ರವರ ಸನ್ನಿದಿಯಲ್ಲಿ 65 ವರ್ಷಗಲ ಕಾಲ ಸೇವೆ ಸಲ್ಲಿಸಿದ ಉಳ್ಳಾಲ ಖಾಝಿ ಮರ್ಹೂಮ್ ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಕುಂಞಿಕೋಯ ತಂಙಳ್ ಅಲ್ ಬುಖಾರಿಯವರ ದ್ವಿತೀಯ ಉರೂಸ್ ಪ್ರಚಾರಾರ್ಥ ಸ್ವಾಗತ ಸಮಿತಿಯನ್ನು ಡಿ.3 ರಂದು ಗುರುವಾರ ಸಂಜೆ 3ಘಂಟೆಗೆ ದರ್ಗಾ ವಠಾರದಲ್ಲಿರುವ ಮದನಿ ಹಾಲ್‌ನಲ್ಲಿ ಉಳ್ಳಾಲ ಖಾಝಿ ಸಯ್ಯಿದ್ ಪಝಲ್ ಕೋಯಮ್ಮ ತಂಙಳ್ ಮದನಿ ಯವರ ಅಧ್ಯಕ್ಷತೆಯಲ್ಲಿ ಜರುಗಲಿದ್ದು ದರ್ಗಾ ಅಧ್ಯಕ್ಷ ಹಾಜಿ ಯು.ಎಸ್ ಹಂಝರವರ ಉದ್ಘಾಟಿಸಿಲ್ಲಿದ್ದಾರೆ.

ಕಾರ್ಯಕ್ರಮದಲ್ಲಿ ಕುಂಬೋಳ್ ತಂಙಳ್, ಕಾಜೂರು ತಂಙಳ್, ಉಜಿರೆ ತಂಙಳ್, ಉದ್ಯಾವರ ತಂಙಳ್, ಬಾಯಾರ್ ತಂಙಳ್, ಸಾದಾತ್ ತಂಙಳ್, ಸಲೀಮ್ ತಂಙಳ್, ಕಲ್ಲೇರಿ ತಂಙಳ್, ಮನ್‌ಶರ್ ತಂಙಳ್, ಇಸ್ಮಾಯೀಲ್ ಹಾದಿ ತಂಙಳ್, ಸಯ್ಯಿದ್ ಮದನಿ ಅರಬಿಕ್ ಕಾಲೇಜ್ ಪ್ರೊಫೆಸರ್ ಚೆರುಕುಂಞಿ ತಂಙಳ್, ಅಹ್ಮದ್ ಬಾವ ಮುಸ್ಲಿಯಾರ್, ಅಬ್ದುಲ್ ರಶೀದ್ ಮದನಿ, ಖತೀಬ್ ಅಬ್ದುಲ್ ರವೂಫ್ ಮುಸ್ಲಿಯಾರ್, ಉಡುಪಿ ಖಾಝಿ ಬೇಕಲ ಉಸ್ತಾದ್, ಮಾಣಿ ಉಸ್ತಾದ್, ಮಂಜನಾಡಿ ಉಸ್ತಾದ್, ಕೃಷ್ಣಾಪುರ ಖಾಝಿ ಹಾಜಿ ಇಬ್ರಾಹೀಮ್ ಮದನಿ, ಅಬೂಸುಫಿಯಾನ್ ಇಬ್ರಾಹೀಮ್ ಮದನಿ, ಅಕ್ಕರಂಗಡಿ ರಝಾಕ್ ಮದನಿ, ಜಿ.ಎಮ್ ಉಸ್ತಾದ್, ಎಸ್ ಪಿ ಸಖಾಫಿ, ಝೈನಿ ಕಾಮಿಲ್ ಸಖಾಫಿ, ಕೆ.ಸಿ ರೊಡ್ ಹುಸೈನ್ ಸ‌ಅದಿ, ವಳವೂರು ಉಸ್ತಾದ್, ಪಳ್ಳಂಗೋಡ್ ಉಸ್ತಾದ್, ತೋಕೆ ಉಸ್ತಾದ್, ಶಾಫಿ ಸ‌ಅದಿ, ಆಳಡ್ಕ ಉಸ್ತಾದ್, ಸಲೀಮ್ ಮದನಿ, ಮಾವಿನಕಟ್ಟೆ ಇಸ್ಮಾಯಿಲ್ ಮದನಿ, ಮೂಳೂರು ಅಬ್ದುಲ್ ರಹ್ಮಾನ್ ಮದನಿ, ನಾವೂರ್ ಹಾಫಿಲ್ ಸ‌ಅದಿ, ಜಪ್ಪು ಅಬ್ದುಲ್ ರಹ್ಮಾನ್ ಮದನಿ, ಸಚಿವರಾದ ಯು.ಟಿ ಖಾದರ್, ಯೆನೇಪೋಯ ಅಬ್ದುಲ್ಲ ಕುಂಞಿ, ಕನಚೂರು ಮೋನು ಹಾಜಿ, ಎಚ್.ಎಚ್ ಉಂಞಿ ಹಾಜಿ, ಬಾವ ಹಾಜಿ ಮಂಗಳೂರು, ಶಾಸಕ ಮೊಯ್ದೀನ್ ಬಾವ, ಎಸ್.ಎಮ್.ಆರ್ ರಶೀದ್ ಹಾಜಿ, ಹೈದರ್ ಪರ್ತಿಪ್ಪಾಡಿ, ಹಮೀದ್ ಕಂದಕ್, ಮುಮ್ತಾಝ್ ಅಲಿ, ತೌಫಿಕ್ ಅಬ್ದುಲ್ಲ ಹಾಜಿ ನಾವುಂದ, ಎಸ್.ಕೆ ಕಾದರ್ ಹಾಜಿ, ಅಬೂಬಕ್ಕರ್ ಹಾಜಿ ಯು.ಎಸ್ ಮುಕ್ಕಚ್ಚೇರಿ, ಗುಲಾಮ್ ಮುಹಮ್ಮದ್ ಕಡ್ಪಾಡಿ, ಅಜ್ಮೀರ್ ಅಬ್ದುಲ್ ರಝಾಕ್ ಹಾಜಿ, ಹೈರುಲ್ಲ ಪಕಿರ್ನಕಟ್ಟೆ, ಸಿಂಗಾರ್ ಸುಲೈಮಾನ್ ಹಾಜಿ, ಎಸ್.ಕೆ ಅಬೂಬಕ್ಕರ್ ಸಜಿಪ, ಏಶ್ಯನ್ ಬಾವ ಹಾಜಿ, ಕನ್ಯಾನ ಅಬ್ಬಾಸ್ ಹಾಜಿ, ಇಸ್ಮಾ ಯಿಲ್ ಹಾಜಿ, ದರ್ಗಾ ಕಾರ್ಯದರ್ಶಿ ಯು.ಟಿ ಇಲ್ಯಾಸ್, ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ವೇ, ಚಾರಿಟೇಬಲ್ ಉಪಾಧ್ಯಕ್ಷ ಹನೀಫ್ ಹಾಜಿ ಉಪಸ್ಥಿತರಿರುವರು ಎಂದು ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷರಾದ ಹಾಜಿ ಯು.ಎಸ್ ಹಂಝರವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Write A Comment