ಕನ್ನಡ ವಾರ್ತೆಗಳು

ಸಂಸದರಿಂದ ಏರ್‌ಪೋರ್ಟ್‍ನ ಕಾಂಕ್ರಿಟ್ ರಸ್ತೆ ಕಾಮಗಾರಿ ಪರಿಶೀಲನೆ .

Pinterest LinkedIn Tumblr

Airport_nalini_visist_1

ಮಂಗಳೂರು,ನ.26: ದ.ಕ.ಲೋಕಸಭಾ ಸದಸ್ಯರಾದ ನಳಿನ್ ಕುಮಾರ್‌ರವರು ಕೆಂಜಾರು- ವಿಮಾನ ನಿಲ್ದಾಣ ಹೊಸ ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ಬುಧವಾರ ಪರಿಶೀಲನೆ ನಡೆಸಿದರು. ಅವರೊಂದಿಗೆ ಕೆ.ಆರ್.ಡಿ.ಸಿ.ಎಲ್, ಅಭಿಯಂತರರು, ಇಲಾಖೆಯ ಪ್ರಮುಖರು ಉಪಸ್ಥಿತರಿದ್ದರು.

Airport_nalini_visist_2 Airport_nalini_visist_3 Airport_nalini_visist_4

Write A Comment