ಕನ್ನಡ ವಾರ್ತೆಗಳು

ಬಾಯಾರ್‌ನಲ್ಲಿ ಪೊಸೋಟ್ ತಂಙಳ್ ಅನುಸ್ಮರಣೆ ಮಜ್ಲಿಸ್

Pinterest LinkedIn Tumblr

bayar_swalath_photo_1

ಮಂಗಳೂರು/ ಬಾಯಾರ್. ಆ, 19 : ಮುಜಮ್ಮ‌ಉ ಸ್ಸಖಾಫತಿ ಸುನ್ನಿಯ್ಯದಲ್ಲಿ ಸ್ವಲಾತ್ ಮಜ್ಲಿಸ್ ಹಾಗೂ ಪೊಸೋಟ್ ತಂಙಳ್ ಅನುಸ್ಮರಣೆ ಮಜ್ಲಿಸ್ ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿಕ್ಕೋಯ ಅಲ್-ಬುಖಾರಿ ಬಾಯಾರ್ ತಂಙಳ್ ನೇತೃತ್ವದಲ್ಲಿ ನಡೆಯಿತು.

bayar_swalath_photo_2 bayar_swalath_photo_3 bayar_swalath_photo_4 bayar_swalath_photo_5 bayar_swalath_photo_6 bayar_swalath_photo_7

ಎನ್.ಅಲಿ ಮುಸ್ಲಿಯಾರ್ ಪುತ್ತೂರು, ರಶೀದ್ ಸಖಾಫಿ ಏಲಂ ಕುಲಂ ಪೊಸೋಟ್ ತಂಙಳ್ ಅನುಸ್ಮರಣೆ ಕುರಿತು ಮಾತನಾಡಿದರು. ಸಯ್ಯಿದ್ ಜಲಾಲುದ್ದೀನ್ ತಂಙಳ್ ಮಳ್‌ಹಳ್, ಸಯ್ಯಿದ್ ಶಹೀರ್ ಅಲ್ ಬುಖಾರಿ, ಮಂಜನಾಡಿ ಅಬ್ಬಾಸ್ ಮುಸ್ಲಿಯಾರ್, ಬಿ.ಎಸ್ ಅಬ್ದುಲ್ಲ ಕುಂಞ್ಞಿ ಫೈಝಿ , ಸಿ. ಅಬ್ದುಲ್ಲ ಮುಸ್ಲಿಯಾರ್, ಬಾಯಾರ್ ಅಬ್ದುಲ್ಲ ಮುಸ್ಲಿಯಾರ್, ಇಬ್ರಾಹಿಂ ಫೈಝಿ ಕನ್ಯಾನ, ಜಲೀಲ್ ಕರೋಪಾಡಿ, ಸಿದ್ದೀಖ್ ಲತೀಪಿ, ಉದ್ಯಮಿ ಸಿಂಗಾರಿ ಹಾಜಿ ಮುಂತಾದವರು ಭಾಗವಹಿಸುವರು.

ಸಿದ್ದೀಖ್ ಸಖಾಫಿ ಬಾಯಾರ್ ಸ್ವಾಗತಿಸಿದರು. ಜಬ್ಬಾರ್ ಸಖಾಫಿ ಪಾತೂರ್ ವಂದಿಸಿದರು.

Write A Comment