ಮಂಗಳೂರು,ಅ.08 : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಲ್ಕೂರ ಪ್ರತಿಷ್ಠಾನ (ರಿ) ಇವುಗಳ ಸಹಯೋಗದಲ್ಲಿ ಜರಗಲಿರುವ ಕೋಟ ಶಿವರಾಮ ಕಾರಂತರ 114 ನೇ ಹುಟ್ಟುಹಬ್ಬ ಆಚರಣೆಯ ಸಮಾರಂಭದಲ್ಲಿ ಸಂಜೆ 6ಕ್ಕೆ ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ಸಂಘ ಕಾಸರಗೋಡು ಇದರ ನಿರ್ದೇಶಕ ಕೆ.ವಿ. ರಮೇಶ್ ಮಾರ್ಗದರ್ಶನದಲ್ಲಿ ನರಕಾಸರವಧೆ- ಗರುಡ ಗರ್ವಭಂಗ ಯಕ್ಷಗಾನ ಗೊಂಬೆಯಾಟ ನಡೆಯಲಿದೆ.
ಕನ್ನಡ ವಾರ್ತೆಗಳು
