ಕನ್ನಡ ವಾರ್ತೆಗಳು

ಮಲ್ಪೆಯಲ್ಲಿ ಭೂಗರ್ಭದಿಂದ ಅವತರಿಸಿದ ಗಣಪ..!

Pinterest LinkedIn Tumblr

ಉಡುಪಿ: ಗಣೇಶ ಹಬ್ಬದ ಅಂಗವಾಗಿ ಕಲಾವಿದ ಹರೀಶ್ ಸಾಗ ಮಾರ್ಗದರ್ಶನದಲ್ಲಿ ಕಲಾವಿದರು ಭೂಗರ್ಭದಿಂದ ಅವತರಿಸಿದ ಗಣಪನ ಮರಳು ಶಿಲ್ಪವನ್ನು ರಚಿಸಿದರು.

Malpe_Ganesha_Sand Art (3) Malpe_Ganesha_Sand Art (2) Malpe_Ganesha_Sand Art (1) Malpe_Ganesha_Sand Art (4)

ಮಲ್ಪೆಯ ಬೀಚಿನಲ್ಲಿ ಈ ಮರಳುಶಿಲ್ಪ ನೋಡಲು ಸಿಗುತ್ತದೆ. ನಾಗರಾಜ್, ಪ್ರಥ್ವಿ, ರೂಪೇಶ್ ಅವರು ಈ ಮರಳು ಶಿಲ್ಪವನ್ನು ರಚಿಸಿದ್ದಾರೆ.

Write A Comment