ಕನ್ನಡ ವಾರ್ತೆಗಳು

ಸಾಸ್ತಾನ: ಫ್ಯಾನ್ಸಿ ಅಂಗಡಿಗೆ ಬೆಂಕಿ; ಅಪಾರ ನಷ್ಟ; ಬೆಂಕಿಯ ಕಾರಣ ನಿಗೂಢ..?

Pinterest LinkedIn Tumblr

ಉಡುಪಿ: ಫ್ಯಾನ್ಸಿ ಅಂಗಡಿಯೊಂದಕ್ಕೆ ತಡರಾತ್ರಿ ಬೆಂಕಿ ಬಿದ್ದ ಪರಿಣಾಮ ಅಪಾರ ನಷ್ಟ ಸಂಭವಿಸಿದ ಘಟನೆ ಉಡುಪಿ ತಾಲೂಕಿನ ಸಾಸ್ತಾನ ಬಸ್ಸು ನಿಲ್ದಾಣ ಸಮೀಪದ ಕೋಡಿ ರಸ್ತೆಯಲ್ಲಿ ನಡೆದಿದೆ.

ಗುಂಡ್ಮಿ ನಿವಾಸಿ ಪ್ರವೀಣ್ ಅವರ ಮಾಲೀಕತ್ವದ ಮಂದಾರ ಫ್ಯಾನ್ಸಿ ಸ್ಟೋರ್ ಬೆಂಕಿಗಾಹುತಿಯಾಗಿದೆ.

Sastana_Shop_Fire (5)

Sastana_Shop_Fire (6)

Sastana_Shop_Fire (8) Sastana_Shop_Fire (3)

Sastana_Shop_Fire (2)

Sastana_Shop_Fire (7) Sastana_Shop_Fire (4)

Sastana_Shop_Fire (1)

ಘಟನೆಯಲ್ಲಿ ವಿದ್ಯುತ್ ಮೀಟರ್ ಬೋರ್ಡ್, ಫ್ರಿಡ್ಜ್ ಸೇರಿದಂತೆ ಸಾವಿರಾರು ರೂ. ಮೌಲ್ಯದ ಫ್ಯಾನ್ಸಿ ವಸ್ತುಗಳು ಬೆಂಕಿಗಾಹುತಿಯಾಗಿದ್ದು ಶಾರ್ಟ್ ಸರ್ಕೂಟ್ ಸಂಭವಿಸಿರಬಹುದೇ ಅಥವಾ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆಯೇ ಎಂಬ ಬಗ್ಗೆ ತನಿಖೆಗಳು ನಡೆಯುತ್ತಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment