ಕನ್ನಡ ವಾರ್ತೆಗಳು

ಸಫರ್ ಸ್ಪೋಟ್ಟ್ ಮತ್ತು ಕಲ್ಚರಲ್ ಎಸೋಸಿಯೇಶನ್ ವತಿಯಿಂದ ಈದ್ ಕಿಟ್ ವಿತರಣೆ

Pinterest LinkedIn Tumblr

Edphit_kit_photo_1

ಉಳ್ಳಾಲ. ಜುಲೈ,15:  ಸಫರ್ ಸ್ಪೋಟ್ಟ್ ಮತ್ತು ಕಲ್ಚರಲ್ ಎಸೋಸಿಯೇಶನ್ (ರಿ) ಮಂಚಿಲ ಉಳ್ಳಾಲ 14 ವರ್ಷಗಳಿಂದ ವಿತರಿಸುತ್ತಾ ಬರುತ್ತಿದ ಈದ್ ಕಿಟ್ ವಿತರಣಾ ಕಾರ್ಯಕ್ರಮ ಮಂಚಿಲ ಸಫರ್ ಸ್ಪೋಟ್ಟ್ ಕ್ಲಬ್‌ನಲ್ಲಿ ನಡೆಯಿತ್ತು.

ಸಫರ್ ಸ್ಪೋಟ್ಟ್ ಮತ್ತು ಕಲ್ಚರಲ್ ಎಸೋಸಿಯೇಶನ್ ಅಧ್ಯಕ್ಷ ನಝೀರ್ ಹುಸೈನ್ ಈದ್ ಕಿಟ್ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Edphit_kit_photo_2 Edphit_kit_photo_3

ಸಫರ್ ಸ್ಪೋಟ್ಟ್ ಮತ್ತು ಕಲ್ಚರಲ್ ಎಸೋಸಿಯೇಶನ್ ಉಪಾಧ್ಯಕ್ಷ ಅಯ್ಯೂಬ್ ಯು.ಪಿ, ಮಾಜಿ ಅಧ್ಯಕ್ಷ ಅಬ್ದುಲ್ ಫತಾಕ್, ಮಂಚಿಲ ಮಸ್ಜಿದುಲ್ ಜಾಮಿಯ್ಯಾ ಕಾರ್ಯದರ್ಶಿ ಮೊಹಮ್ಮದ್ ಮುಸ್ತಫಾ ಇಸ್ಮಾಯಿಲ್, ಕಾರ್ಯದರ್ಶಿ ಜಾವೀದ್ , ಲೆಕ್ಕಪರಿಶೋಧಕ ಇಕ್ಬಾಲ್, ಜಾಸಿಂ, ತೌಹೀದ್, ಶಾಕೀರ್, ಆಶ್ರಫ್ ಅಕ್ಕರಕೆರೆ, ಸಿದ್ದೀಕ್, ಸಲೀಂ ಯು.ಬಿ, ಅಬ್ದುರ್ರಹ್ಮಾನ್, ಸವಾದ್, ರಿಫಾದ್, ಹಾರೀಸ್ ಮುಂತಾದರು ಈ ಸಂದರ್ಭ ಉಪಸ್ಥಿತರಿದ್ದರು.

Write A Comment