ಕನ್ನಡ ವಾರ್ತೆಗಳು

ಬೆಳಪು ಗ್ರಾಮಪಂಚಾಯತ್ ಅಧ್ಯಕ್ಷಗಾದಿ 9ನೇ ಬಾರಿಗೆ ಡಾ. ದೇವಿಪ್ರಸಾದ್ ಶೆಟ್ಟಿ ಪಾಲಿಗೆ

Pinterest LinkedIn Tumblr

pra_040614_shetty

ಉಚ್ಚಿಲ: ಬೆಳಪು ಗ್ರಾಮ ಪಂಚಾಯಿತಿನ ಕಾಂಗ್ರೆಸ್ ಸದಸ್ಯರೆಲ್ಲರೂ ರಾಜೀನಾಮೆ ನೀಡುವ ಮೂಲಕ ಗ್ರಾಮದ ಅಭಿವೃದ್ಧಿಯ ಹಿತದೃಷ್ಟಿಯಿಂದ ಮರಳಿ 9ನೇ ಬಾರಿಗೆ ಡಾ. ದೇವಿಪ್ರಸಾದ್ ಶೆಟ್ಟಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಇತಿಹಾಸವೆನ್ನುವಂತೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

11 ಸದಸ್ಯರ ಬಲವುಳ್ಳ ಬೆಳಪು ಗ್ರಾ.ಪಂ. ನಲ್ಲಿ 10 ಕಾಂಗ್ರೆಸ್ ಬೆಂಬಲಿತವಾಗಿದ್ದು, 1 ಬಿಜೆಪಿ ಪರವಾಗಿತ್ತು. ಉಪಾಧ್ಯಕ್ಷೆ ಸ್ಥಾನಕ್ಕೆ ಸಾಮಾನ್ಯ ಮಹಿಳೆ ವರ್ಗದಲ್ಲಿ ಕಾಂಗ್ರೆಸ್ ಬೆಂಬಲಿತೆ ಶೋಭ ಭಟ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

Write A Comment