ಕನ್ನಡ ವಾರ್ತೆಗಳು

ಬಸ್‌ಗಳ ಮುಖಾಮುಖಿ ಢಿಕ್ಕಿ, ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಿಂದ ಪಾರು.

Pinterest LinkedIn Tumblr

Padil_bus_accdent

ಮಂಗಳೂರು, ಜೂನ್.05 : ನಗರದ ಪಡೀಲ್ ಸಮೀಪದ ಅಳಪೆ ಎಂಬಲ್ಲಿ ಗುರುವಾರ ಎರಡು ಬಸ್‌ಗಳ ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಹಲವು ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗೊಂಡಿದ್ದಾರೆ.

ಸ್ಟೇಟ್‌ಬ್ಯಾಂಕ್‌ನಿಂದ ಬಜಾಲ್‌ಗೆ ಹೋಗುವ ಮತ್ತು ಬಜಾಲ್‌ನಿಂದ ಸ್ಟೇಟ್‌ಬ್ಯಾಂಕ್‌ಗೆ ತೆರಳುವ ಎರಡು ಬಸ್‌ಗಳು ಢಿಕ್ಕಿ ಹೊಡೆದುಕೊಂಡಿವೆ. ಇದರಿಂದ ಬಸ್‌ನ ಸಿಬ್ಬಂದಿ ಸಹಿತ ಸುಮಾರು 10ಕ್ಕೂ ಅಕ ಮಂದಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸಂಚಾರ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment