ಕನ್ನಡ ವಾರ್ತೆಗಳು

ಕಾಂಕ್ರಿಟಿಕರಣಗೊಂಡ ಕೊಟ್ಟಾರ ಅಡ್ಡರಸ್ತೆ ಹಾಗೂ ಒಳರಸ್ತೆ ಉದ್ಘಾಟನೆ.

Pinterest LinkedIn Tumblr

Kottar_road_innogrtion

ಮಂಗಳೂರು,ಮೇ.15 : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ. ಆರ್. ಲೋಬೊ ಮತ್ತು ಪಾಲಿಕೆಯ ಮಹಾಪೌರರದ ಜೆಸಿಂತಾ ವಿಜಯ್ ಆಲ್ಪ್ರೇಡ್‌ರವರು ರಾಜ್ಯ ಸರಕಾರದ ಎಸ್.ಎಫ್.ಸಿ ನಿಧಿಯಿಂದ ಸುಮಾರು 25  ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರಿಟಿಕರಣಗೊಂಡ ಕೊಟ್ಟಾರ ಅಡ್ಡರಸ್ತೆಗೆ ಹಾಗೂ ಒಳರಸ್ತೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ, ಸ್ಥಳಿಯ ಕಾರ್ಪೋರೇಟರ್ ನಾಗವೇಣಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ವಿಶ್ವಾಸ್ ದಾಸ್, ಬಿ.ಜಿ ಸುವರ್ಣ, ಪದ್ಮನಾಭ ಆಮೀನ್, ಯುವ ಕಾಂಗ್ರೆಸ್ ಮುಖಂಡ ಚೇತನ್ ಕುಮಾರ್, ಟಿ.ಕೆ. ಸುಧೀರ್ ಮುಂತಾದವರು ಉಪಸ್ಥಿತರಿದ್ದರು.

Write A Comment