ಕನ್ನಡ ವಾರ್ತೆಗಳು

ಕೆ ಎನ್ ಟೈಲರ್ ಕುಟುಂಬಕ್ಕೆ ನಿರ್ಣಯ ಪ್ರತಿ ಹಸ್ತಾಂತರ

Pinterest LinkedIn Tumblr
KN_Tailor_Family_1
ಮಂಗಳೂರು, ಎ. 24 :  ತುಳು ಚಿತ್ರ ರಂಗದ ಹಿರಿಯ ನಿರ್ದೇಶಕ ಹಾಗೂ ನಿರ್ಮಾಪಕ ಕೆ ಎನ್ ಟೈಲರ್ ರವರು ನಿಧನ ಹೊಂದಿರುವ ಬಗ್ಗೆ ಹದಿನಾಲ್ಕನೇ ವಿಧಾಸಭೆಯ ಆರನೇ ಅಧಿವೇಶನದಲ್ಲಿ ದಿನಾಂಕ: 19-03-2015ರಂದು ಅಂಗೀಕರಿಸಲಾಗಿದೆ.​
KN_Tailor_Family_3 KN_Tailor_Family_2
ಸದ್ರಿ ನಿರ್ಣಯದ ಪ್ರತಿಯನ್ನು : 23-04-2015ರಂದು ಕೆ ಎನ್ ಟೈಲರ್ ರವರ ಪತ್ನಿ ಮತ್ತು ಮಗನಿಗೆ ಜಿಲ್ಲಾಡಳಿತದ ಪರವಾಗಿ ದ. ಕ ಜಿಲ್ಲಾಧಿಕಾರಿ ಕಛೇರಿಯ ಚುನಾವಣಾ ತಹಶೀಲ್ದಾರರಾದ ಶ್ರೀ  ಎನ್ ಮಾಣಿಕ್ಯ ಇವರು ಹಸ್ತಾಂತರಿಸಿದರು.

 

Write A Comment