ಕನ್ನಡ ವಾರ್ತೆಗಳು

ಕರಾವಳಿ ಕಾಲೇಜು ವಿದ್ಯಾರ್ಥಿಗಳಿಂದ ವೈವಿಧ್ಯಮಯ ಉಡುಪುಗಳ ಪ್ರದರ್ಶನ – ಫ್ಯಾಶನ್ ಶೋ…

Pinterest LinkedIn Tumblr

Karavali_colg_Fashion_1

ವರದಿ / ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು : ನಗರದ ಪ್ರತಿಷ್ಠಿತ ಕರಾವಳಿ ಕಾಲೇಜು ವತಿಯಿಂದ ವೈವಿಧ್ಯಮಯ ಉಡುಪುಗಳ ಪ್ರದರ್ಶನ “ಫ್ಯಾಶನ್ ಶೋ” ಕಾರ್ಯಕ್ರಮ ಮಂಗಳವಾರ ಕೊಟ್ಟಾರದಲ್ಲಿರುವ ಕಾಲೇಜಿನ ಸಭಾಂಗಣದಲ್ಲಿ ಜರಗಿತು. ಕರಾವಳಿ ಸಮೂಹ ಕಾಲೇಜು ಹಾಗೂ ಜಿ.ಆರ್.ಎಜ್ಯುಕೇಶನ್ ಟ್ರಸ್ಟ್‌ನ ಸ್ಥಾಪಾಧ್ಯಕ್ಷ ಶ್ರೀ ಎಸ್.ಗಣೇಶ್ ರಾವ್ ಅವರ ನಿರ್ದೇಶನದಲ್ಲಿ ಈ ಫ್ಯಾಶನ್ ಶೋ ಅನ್ನು ಅಯೋಜಿಸಲಾಗಿತ್ತು.

Karavali_colg_Fashion_2 Karavali_colg_Fashion_3 Karavali_colg_Fashion_10 Karavali_colg_Fashion_16 Karavali_colg_Fashion_20 Karavali_colg_Fashion_21 Karavali_colg_Fashion_25 Karavali_colg_Fashion_31 Karavali_colg_Fashion_38 Karavali_colg_Fashion_53 Karavali_colg_Fashion_54

Karavali_colg_Fashion_4 Karavali_colg_Fashion_5 Karavali_colg_Fashion_6 Karavali_colg_Fashion_7 Karavali_colg_Fashion_8 Karavali_colg_Fashion_9 Karavali_colg_Fashion_11 Karavali_colg_Fashion_12 Karavali_colg_Fashion_13 Karavali_colg_Fashion_14 Karavali_colg_Fashion_15 Karavali_colg_Fashion_17 Karavali_colg_Fashion_18 Karavali_colg_Fashion_19 Karavali_colg_Fashion_22 Karavali_colg_Fashion_23 Karavali_colg_Fashion_24 Karavali_colg_Fashion_26 Karavali_colg_Fashion_27 Karavali_colg_Fashion_28 Karavali_colg_Fashion_29 Karavali_colg_Fashion_30 Karavali_colg_Fashion_32 Karavali_colg_Fashion_33 Karavali_colg_Fashion_34 Karavali_colg_Fashion_35 Karavali_colg_Fashion_36 Karavali_colg_Fashion_37 Karavali_colg_Fashion_39 Karavali_colg_Fashion_40 Karavali_colg_Fashion_41 Karavali_colg_Fashion_42 Karavali_colg_Fashion_43 Karavali_colg_Fashion_44 Karavali_colg_Fashion_45 Karavali_colg_Fashion_46 Karavali_colg_Fashion_47 Karavali_colg_Fashion_48 Karavali_colg_Fashion_49 Karavali_colg_Fashion_50 Karavali_colg_Fashion_51 Karavali_colg_Fashion_52 Karavali_colg_Fashion_55 Karavali_colg_Fashion_56 Karavali_colg_Fashion_57

ಕರಾವಳಿ ಕಾಲೇಜಿನ ಫ್ಯಾಶನ್ ಡಿಸೈನಿಂಗ್ ವಿಭಾಗದ ವಿದ್ಯಾರ್ಥಿಗಳು ತಾವೇ ತಯಾರಿಸಿದ ದೇಶಿಯ ಹಾಗೂ ವಿದೇಶಿಯ ಶೈಲಿಯ ವೈವಿಧ್ಯಮಯ ಉಡುಪುಗಳ ಪ್ರದರ್ಶನವನ್ನು ಈ ಸಂದರ್ಭದಲ್ಲಿ ಪ್ರಸ್ತುತ ಪಡಿಸಲಾಯಿತು. ಭಾರತೀಯ ಸಾಂಪ್ರದಾಯಿಕ ಶೈಲಿಯ ಉಡುಗೆ ತೊಡುಗೆಗಳಿಗೆ ಹೆಚ್ಚಿನ ಮಹತ್ವ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಫ್ಯಾಶನ್ ಶೋ ಗಮನ ಸೆಳೆಯಿತು.

ವರದಿ / ಚಿತ್ರ : ಸತೀಶ್ ಕಾಪಿಕಾಡ್

Write A Comment