ಕನ್ನಡ ವಾರ್ತೆಗಳು

ಪಿಯುಸಿ ಪರೀಕ್ಷೆ; ಕುಂದಾಪುರದಲ್ಲಿ ಓರ್ವ ಡಿಬಾರ್

Pinterest LinkedIn Tumblr

Karnataka-II-PUC-Exam-Time-Table-2015-logo

ಉಡುಪಿ: ಶನಿವಾರ ನಡೆದ ದ್ವಿತೀಯ ಪಿಯುಸಿ ರಾಜ್ಯಶಾಸ್ತ್ರ ಪರೀಕ್ಷೆಯಲ್ಲಿ ದ.ಕ. ಜಿಲ್ಲೆಯ 6,488 ವಿದ್ಯಾರ್ಥಿಗಳು ಹಾಜರಾಗಿ 143 ವಿದ್ಯಾರ್ಥಿಗಳು ಗೈರು, ಉಡುಪಿಯಲ್ಲಿ 2,719 ಹಾಜರಾಗಿ 70 ಮಂದಿ ಗೈರು ಹಾಜರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಿಕ್ ಮ್ಯಾಥ್ಸ್‌ನಲ್ಲಿ 705 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 3 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಉಡುಪಿಯಲ್ಲಿ 107 ವಿದ್ಯಾರ್ಥಿಗಳು ಹಾಜರಾಗಿ ಓರ್ವ ಗೈರು. ಕುಂದಾಪುರದಲ್ಲಿ ಒಬ್ಬ ವಿದ್ಯಾರ್ಥಿ ಡಿಬಾರ್ ಆಗಿದ್ದಾನೆ.

Write A Comment